‘ಕಾಂಗ್ರೆಸ್’ನಿಂದ ಲೋಕಸಭಾ ಚುನಾವಣೆಗೆ ’39 ಅಭ್ಯರ್ಥಿ’ಗಳ ಪಟ್ಟಿ ರಿಲೀಸ್: ಯಾರು ಎಲ್ಲಿಂದ ಸ್ಪರ್ಧೆ? ಇಲ್ಲಿದೆ ಮಾಹಿತಿ

ನವದೆಹಲಿ: ಬಿಜೆಪಿ ತನ್ನ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ ಒಂದು ವಾರದೊಳಗೆ, ಕಾಂಗ್ರೆಸ್ ರಾಹುಲ್ ಗಾಂಧಿ, ಶಶಿ ತರೂರ್ ಮತ್ತು ಭೂಪೇಶ್ ಬಘೇಲ್ ಸೇರಿದಂತೆ 39 ಹೆಸರುಗಳ ರೂಪದಲ್ಲಿ ತನ್ನ ಉತ್ತರವನ್ನು ನೀಡಿದೆ. ಹಾಗಾದ್ರೇ ಯಾರು ಎಲ್ಲಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಬಗ್ಗೆ ಮುಂದೆ ಓದಿ. ರಾಹುಲ್ ಗಾಂಧಿ ಕೇರಳದ ವಯನಾಡ್ ನಿಂದ ಸ್ಪರ್ಧಿಸಲಿದ್ದಾರೆ. ಆದರೆ 2019 ರಂತೆಯೇ ಅವರನ್ನು ಅಮೇಥಿಯಿಂದ ಕಣಕ್ಕಿಳಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಶಶಿ ತರೂರ್ ಅವರು ಮೂರು ಅವಧಿಗೆ ಪ್ರತಿನಿಧಿಸಿರುವ ತಿರುವನಂತಪುರಂನಿಂದ … Continue reading ‘ಕಾಂಗ್ರೆಸ್’ನಿಂದ ಲೋಕಸಭಾ ಚುನಾವಣೆಗೆ ’39 ಅಭ್ಯರ್ಥಿ’ಗಳ ಪಟ್ಟಿ ರಿಲೀಸ್: ಯಾರು ಎಲ್ಲಿಂದ ಸ್ಪರ್ಧೆ? ಇಲ್ಲಿದೆ ಮಾಹಿತಿ