BIG NEWS: ‘ಕಾಂಗ್ರೆಸ್’ನಿಂದ ‘ಸಚಿವ ಬಿ.ಶ್ರೀರಾಮುಲು’ ವಿರುದ್ಧ ‘6 ಸಾವಿರ ಪುಟ’ಗಳ ‘ಚಾರ್ಜ್ ಶೀಟ್ ರಿಲೀಸ್’

ಬಳ್ಳಾರಿ: ಸಾರಿಗೆ ಸಚಿವ ಬಿ.ಶ್ರೀರಾಮುಲು ( Minister B Sriramulu ) ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ಸಚಿವರ ವಿರುದ್ಧ ಜಮೀನು ಭೂ ಕಬಳಿಕೆ ಆರೋಪ ಮಾಡಲಾಗಿದ್ದು, ಬರೋಬ್ಬರಿ 6 ಸಾವಿರ ಪುಟಗಳ ಚಾರ್ಜ್ ಶೀಟ್ ಅನ್ನು ಬಿಡುಗಡೆ ಮಾಡಿದೆ. ಬಳ್ಳಾರಿಯಲ್ಲಿ ಇಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ( V S Ugrappa ) ಅವರು ಸುದ್ದಿಗೋಷ್ಠಿ ನಡೆಸಿ ಸಚಿವ ಶ್ರೀರಾಮುಲು ವಿರುದ್ಧ ಜಮೀನು ಕಬಳಿಕೆ ಆರೋಪದ ಸಂಬಂಧ 6 ಸಾವಿರ ಪುಟಗಳ ಚಾರ್ಜ್ ಶೀಟ್ … Continue reading BIG NEWS: ‘ಕಾಂಗ್ರೆಸ್’ನಿಂದ ‘ಸಚಿವ ಬಿ.ಶ್ರೀರಾಮುಲು’ ವಿರುದ್ಧ ‘6 ಸಾವಿರ ಪುಟ’ಗಳ ‘ಚಾರ್ಜ್ ಶೀಟ್ ರಿಲೀಸ್’