‘ನೋಂದಣಿ ಇಲಾಖೆ’ಯ ಅಕ್ರಮದ ಬಗ್ಗೆ ಸಿಡಿದೆದ್ದ ‘ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು’ : ತನಿಖೆಗೆ ‘ಕಂದಾಯ ಸಚಿವ’ರಿಗೆ ಪತ್ರ

ಬೆಂಗಳೂರು : ಈಗಾಗಲೇ ವಿಧಾನಸಭೆಯಲ್ಲಿನ ಅಕ್ರಮ ನೇಮಕಾತಿ ಕುರಿತಂತೆ ಸಭಾಧ್ಯಕ್ಷರಿಗೆ ಪತ್ರ ಬರೆದು, ತನಿಖೆಗೆ ಆಗ್ರಹಿಸಿದ್ದಂತ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು, ಈಗ ರಾಜ್ಯ ಕಂದಾಯ ಇಲಾಖೆಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ಅಕ್ರಮಗಳ ವಿರುದ್ಧ ಸಿಡಿದೆದ್ದಿದ್ದಾರೆ. ಕೆಲವು ಉಪ ನೋಂದಾವಣಿ ಅಧಿಕಾರಿಗಳು ಡಿಮ್ಯಾಂಡ್ ಡ್ರಾಫ್ಟ್, ಪೇ ಆರ್ಡರ್, ಚೆಕ್ ಮುಖಾಂತರ ಮಾಡಿದ ಪಾವತಿಗಳನ್ನೇ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಕಂದಾಯ ಸಚಿವ ಆರ್ ಅಶೋಕ್ ಹಾಗೂ ನೋಂದಣಿ ಮಹಾಪರಿವೀಕ್ಷಕರು ಹಾಗೂ … Continue reading ‘ನೋಂದಣಿ ಇಲಾಖೆ’ಯ ಅಕ್ರಮದ ಬಗ್ಗೆ ಸಿಡಿದೆದ್ದ ‘ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು’ : ತನಿಖೆಗೆ ‘ಕಂದಾಯ ಸಚಿವ’ರಿಗೆ ಪತ್ರ