ಅ.17ರಂದು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚುನಾವಣೆ: ಮತದಾನಕ್ಕೆ ಹಾಜರಾಗಲು ಕೆಪಿಸಿಸಿ ನಿರ್ದೇಶನ | Congress President Election

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷರ ( Congress President Election 2022 ) ಆಯ್ಕೆಗಾಗಿ ದಿನಾಂಕ 17-10-2022ರಂದು ಚುನಾವಣೆ ನಿಗಧಿಯಾಗಿದೆ. ಅಂದು ಕಡ್ಡಾಯವಾಗಿ ಹಾಜರಾಗಿ, ಮತ ಚಲಾಯಿಸುವಂತೆ ನಾಯಕರಿಗೆ ಕೆಪಿಸಿಸಿಯಿಂದ ನಿರ್ದೇಶ ನೀಡಲಾಗಿದೆ. ಈ ಕುರಿತಂತೆ ಕೆಪಿಸಿಸಿಯ ಶಾಸಕಾಂಗ ಪಕ್ಷದ ಎಲ್ಲಾ ಸದಸ್ಯರು, ವಿಧಾನಸಭೆ, ಪರಿಷತ್, ಲೋಕಸಭೆ, ರಾಜ್ಯಸಭೆಯ ಸದಸ್ಯರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಶಿವಮೊಗ್ಗ: ಸಂಗ್ರಹಿಸಿದ ಘನತ್ಯಾಜ್ಯ ಸಮರ್ಪಕ ವಿಲೇವಾರಿಗೆ ಸೂಚನೆ – DC ಡಾ.ಆರ್.ಸೆಲ್ವಮಣಿ ಈ ಪತ್ರದಲ್ಲಿ ದಿನಾಂಕ 17-10-2022ರ ಸೋಮವಾರದಂದು … Continue reading ಅ.17ರಂದು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚುನಾವಣೆ: ಮತದಾನಕ್ಕೆ ಹಾಜರಾಗಲು ಕೆಪಿಸಿಸಿ ನಿರ್ದೇಶನ | Congress President Election