BIG NEWS: ‘2023ರ ವಿ.ಚುನಾವಣೆ’ಗೆ ‘ಕಾಂಗ್ರೆಸ್ ಪಕ್ಷ’ದ ಪಟ್ಟಿ ಬಹುತೇಕ ಫೈನಲ್: ಹೀಗಿದೆ ‘ಸಂಭಾವ್ಯ ಅಭ್ಯರ್ಥಿ’ಗಳ ಪಟ್ಟಿ | Karnataka Congress

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ( Karnataka Assembly Election 2023 ) ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಭರ್ಜರಿ ತಯಾರಿ ನಡೆಸುತ್ತಿವೆ. ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ತೊಡಗಿದ್ದರೇ, ಜೆಡಿಎಸ್ ಪಂಚರತ್ನ ರಥಯಾತ್ರೆಯನ್ನು ಕೈಗೊಂಡಿದೆ. ಇನ್ನೂ ಕಾಂಗ್ರೆಸ್ ಪಕ್ಷದಿಂದ ( Congress Party ) ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಬಸ್ ಯಾತ್ರೆಯನ್ನು ಆರಂಭಿಸಲಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ವಿಧಾನಸಭಾ ಚುನಾವಣೆಗೆ ( Assembly Election 2023 ) ಭರ್ಜರಿ ಸಿದ್ಧತೆ ಕೈಗೊಂಡಿರೋದು, ಅಭ್ಯರ್ಥಿಗಳ … Continue reading BIG NEWS: ‘2023ರ ವಿ.ಚುನಾವಣೆ’ಗೆ ‘ಕಾಂಗ್ರೆಸ್ ಪಕ್ಷ’ದ ಪಟ್ಟಿ ಬಹುತೇಕ ಫೈನಲ್: ಹೀಗಿದೆ ‘ಸಂಭಾವ್ಯ ಅಭ್ಯರ್ಥಿ’ಗಳ ಪಟ್ಟಿ | Karnataka Congress