ಮುಂದಿನ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ‘ಕಾಂಗ್ರೆಸ್ ಪಕ್ಷ’ ಅಡ್ರೆಸ್ ಗೆ ಇರೋದಿಲ್ಲ – ಯಡಿಯೂರಪ್ಪ
ಬೆಂಗಳೂರು: ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಲ್ಲದೆ ಅವರ ಶವಸಂಸ್ಕಾರಕ್ಕೆ ಸಮರ್ಪಕ ಜಾಗ ಕೊಡದೆ ಕಾಂಗ್ರೆಸ್ಸಿಗರು ಅವಮಾನ ಮಾಡಿದ್ದರು. ಇದಕ್ಕೆ ಸಿದ್ದರಾಮಯ್ಯ ( Siddaramaiah ) ಮತ್ತು ರಾಹುಲ್ ಗಾಂಧಿಯವರು ( Rahul Gandhi ) ಉತ್ತರ ಕೊಡಬೇಕು. ಕಾಂಗ್ರೆಸ್ಸಿಗರಿಗೆ ಪರಿಶಿಷ್ಟ ಜಾತಿ, ಪಂಗಡದ ಜನರ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ( BS Yediyurappa ) ಅವರು ತಿಳಿಸಿದರು. ವಿಜಯನಗರದ … Continue reading ಮುಂದಿನ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ‘ಕಾಂಗ್ರೆಸ್ ಪಕ್ಷ’ ಅಡ್ರೆಸ್ ಗೆ ಇರೋದಿಲ್ಲ – ಯಡಿಯೂರಪ್ಪ
Copy and paste this URL into your WordPress site to embed
Copy and paste this code into your site to embed