BIG NEWS: ಕುಡಿಯೋಕೆ ನೀರಿಲ್ಲ, ನೀರು ಕೊಡಿ ಎಂದು ಕೇಳಿದ ಯುವಕನ ಮೇಲೆ ‘ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ’ ಹಲ್ಲೆ?

ಚಿತ್ರದುರ್ಗ: ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಮುಂಗಾರು ಮಳೆ ಕೈಕೊಟ್ಟ ನಂತ್ರ ನೀರಿಗೆ ಆಹಾಕಾರ ಎದ್ದಿದೆ. ಇಂತದ್ದರ ನಡುವೆ ಕುಡಿಯೋಕೆ ನೀರು ಕೇಳಿದಂತ ಯುವಕನ ಮೇಲೆ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಅವರು ಹಲ್ಲೆ ಮಾಡಿರೋದಾಗಿ ಹೇಳಲಾಗುತ್ತಿದೆ. ಹೌದು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಸಮಸ್ಯೆಯನ್ನ ಬಗೆಹರಿಸಿ. ಹಲವಾರು ಬಾರಿ ಕೇಳಿದರೂ ಯಾಕೆ ಬಗೆಹರಿಸಿಲ್ಲ ಎಂದು ತಮ್ಮನ್ನು ಪ್ರಶ್ನೆ ಮಾಡಿದ ಯುವಕನೊಬ್ಬನ ಮೇಲೆ ಚಿತ್ರದುರ್ಗದ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಕೈ ಮಾಡಿದ್ದಾರೆಂಬ ಆರೋಪಗಳು … Continue reading BIG NEWS: ಕುಡಿಯೋಕೆ ನೀರಿಲ್ಲ, ನೀರು ಕೊಡಿ ಎಂದು ಕೇಳಿದ ಯುವಕನ ಮೇಲೆ ‘ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ’ ಹಲ್ಲೆ?