BREAKING NEWS : ಕಾಂಗ್ರೆಸ್ ಶಾಸಕ ‘ಅನಿಲ್ ಚಿಕ್ಕಮಾದು’ ಸಹೋದರಿ ರಂಜಿತಾ ‘ಜೆಡಿಎಸ್’ ಸೇರ್ಪಡೆ..!

ಬೆಂಗಳೂರು : ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಸಹೋದರಿ ರಂಜಿತಾ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಮಾಜಿ ಶಾಸಕ ದಿ. ಚಿಕ್ಕಮಾದು ಪುತ್ರಿ ರಂಜಿತಾ ಚಿಕ್ಕಮಾದು ಜೆಡಿಎಸ್ ಸೇರ್ಪಡೆಗೆ ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಾಳೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ರಂಜಿತಾ ಅಧಿಕೃವಾಗಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಹುಣಸೂರು ಜೆಡಿಎಸ್ ಅಭ್ಯರ್ಥಿ ಹರೀಶ್ ಗೌಡ ಜೊತೆ ರಂಜಿತಾ ಕಾಣಿಸಿಕೊಂಡಿದ್ದು, ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಸಹೋದರಿಯಾಗಿರುವ ರಂಜಿತಾ ನಾಳೆ … Continue reading BREAKING NEWS : ಕಾಂಗ್ರೆಸ್ ಶಾಸಕ ‘ಅನಿಲ್ ಚಿಕ್ಕಮಾದು’ ಸಹೋದರಿ ರಂಜಿತಾ ‘ಜೆಡಿಎಸ್’ ಸೇರ್ಪಡೆ..!