ಕಾಂಗ್ರೆಸ್ ರಾಜ್ಯವನ್ನು ಲೂಟಿ ಮಾಡಿ 3 ಸಾವಿರ ಕೋಟಿ ಸೋನಿಯಾ ಗಾಂಧಿಗೆ ಕೊಟ್ಟಿದೆ : HD ದೇವೇಗೌಡ ಆರೋಪ

ಬೆಂಗಳೂರು : ಕಾಂಗ್ರೆಸ್ ರಾಜ್ಯವನ್ನು ಲೂಟಿ ಮಾಡಿ 2500-3000 ಕೋಟಿ ಹಣ ಸೋನಿಯಾಗಾಂಧಿಗೆ ಕೊಟ್ಟಿದೆ.ರಾಜ್ಯವನ್ನು ಲೂಟಿ ಮಾಡಿ ಕಾಂಗ್ರೆಸ್ ಹೈಕಮಾಂಡ್ ಗೆ ಕೊಟ್ಟಿದೆ.ರಾಜ್ಯದ ಜನರಿಗೆ ಮೋಸ ಮಾಡುವ ಸರ್ಕಾರ ಬೇಕಾ? ಸತ್ಯ ನೋಡಿದ್ದೇನೆಂದು ಕಾಂಗ್ರೆಸ್ನವರು ಹೇಳಲಿ ಎಂದು ಸವಾಲು ಹಾಕಿದರು. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿಕೆ ನೀಡಿದರು. ಸಿದ್ದರಾಮಯ್ಯ ಎಲ್ಲಿದ್ದರೂ? ಅವರನ್ನು ರಾಜಕೀಯಕ್ಕೆ ತಂದಿದ್ದು ಯಾರು? ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನಲ್ಲಿ ಎಚ್ ಡಿ ದೇವೇಗೌಡ … Continue reading ಕಾಂಗ್ರೆಸ್ ರಾಜ್ಯವನ್ನು ಲೂಟಿ ಮಾಡಿ 3 ಸಾವಿರ ಕೋಟಿ ಸೋನಿಯಾ ಗಾಂಧಿಗೆ ಕೊಟ್ಟಿದೆ : HD ದೇವೇಗೌಡ ಆರೋಪ