ಹರಿಯಾಣ: ಹರಿಯಾಣ ವಿಧಾನಸಭಾ ಚುನಾವಣೆ 2024ರಲ್ಲಿ ಆರಂಭಿಕ ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮುನ್ನಡೆ ಗಳಿಸಲಿದೆ ಎಂಬುದಾಗಿ ಹೇಳಿದ್ದಾವೆ. ಈ ಮೂಲಕ ಬಿಜೆಪಿಗೆ ಭಾರೀ ನಿರಾಶೆ ಎದುರಾಗೋ ಸಾಧ್ಯತೆ ಇದೆ. 2024 ರ ಹರಿಯಾಣ ವಿಧಾನಸಭಾ ಚುನಾವಣೆಯ ಮತದಾನವು ಕೊನೆಗೊಳ್ಳುತ್ತಿದ್ದಂತೆ, ಎಲ್ಲರ ಕಣ್ಣುಗಳು ಈಗ ಎಕ್ಸಿಟ್ ಪೋಲ್ ಫಲಿತಾಂಶಗಳತ್ತ ನೆಟ್ಟಿವೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆದಿದ್ದು, ಅಕ್ಟೋಬರ್ 1 ರಂದು ಮುಕ್ತಾಯಗೊಂಡಿದೆ. ಸಂಭಾವ್ಯ ವಿಜೇತರು ಯಾರು ಎಂಬುದರ ಚಿತ್ರವನ್ನು ನೀಡಲು ಎರಡೂ ರಾಜ್ಯಗಳ … Continue reading BREAKING: ಹರಿಯಾಣ ವಿಧಾನಸಭಾ ಚುನಾವಣೆ 2024ರಲ್ಲಿ ಕಾಂಗ್ರೆಸ್ ಮುನ್ನಡೆ: ಚುನಾವಣೋತ್ತರ ಸಮೀಕ್ಷೆ | Haryana Exit Poll Results
Copy and paste this URL into your WordPress site to embed
Copy and paste this code into your site to embed