ಕಾಂಗ್ರೆಸ್ ನಾಯಕರಿಂದಲೇ ‘ಕೈ’ ಪಕ್ಷದ ದಲಿತ ವಿರೋಧಿ ಧೋರಣೆ ಬಟಾಬಯಲು: ಆರ್.ಅಶೋಕ್

ಬೆಂಗಳೂರು: ಕಾಂಗ್ರೆಸ್ ನಾಯಕರಿಂದಲೇ ‘ಕೈ’ಪಕ್ಷದ ದಲಿತ ವಿರೋಧಿ ಧೋರಣೆ ಬಟಾಬಯಲು ಮಾಡಲಾಗಿದೆ ಎಂಬುದಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, “ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಕೆಲ ನಿಗಮ, ಮಂಡಳಿಗಳ ಸಾಧನೆ ಶೂನ್ಯವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಪರಿಶಿಷ್ಟರ ಹಣ ದೋಚುವುದು ಸರಾಗವಾಗಿದೆ” ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಶ್ರೀ ಸುಧಾಮ ದಾಸ್ ಅವರು ಸಿಎಂ ಸಿದ್ಧರಾಮಯ್ಯ ಹಾಗೂ ಸಚಿವ … Continue reading ಕಾಂಗ್ರೆಸ್ ನಾಯಕರಿಂದಲೇ ‘ಕೈ’ ಪಕ್ಷದ ದಲಿತ ವಿರೋಧಿ ಧೋರಣೆ ಬಟಾಬಯಲು: ಆರ್.ಅಶೋಕ್