BREAKING NEWS: ಬಿಜೆಪಿಯವರು ಚುನಾವಣಾ ಅಕ್ರಮವೆಸಗಿರುವ ಆರೋಪ: ಹೈಗ್ರೌಂಡ್ಸ್​ ಪೊಲೀಸ್ ಠಾಣೆಗೆ ಕಾಂಗ್ರೆಸ್ ನಾಯಕರು ದೂರು

ಬೆಂಗಳೂರು: ಬಿಜೆಪಿ ನಾಯಕರು ಚುನಾವಣಾ ಅಕ್ರಮವೆಸಗಿದ್ದಾರೆಂದು ಆರೋಪಿಸಿ ಹೈಗ್ರೌಂಡ್ಸ್​ ಪೊಲೀಸ್ ಠಾಣೆಗೆ ಕಾಂಗ್ರೆಸ್​​​ ನಾಯಕರು ದೂರು ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳೀನ್​ ಕುಮಾರ್​ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಾಗಿದೆ.ಶಾಸಕ ರಮೇಶ್​ ಜಾರಕಿಹೋಳಿ ಒಬ್ಬ ಮತದಾರರಿಗೆ 6 ಸಾವಿರ ರೂಪಾಯಿ ನೀಡುತ್ತೇವೆ ಎಂದಿದ್ದಾರೆ. ಅಂದರೆ 5 ಕೋಟಿ ಮತದಾರರಿಗೆ 30 ಸಾವಿರ ಕೋಟಿ ಹಣ ನೀಡುವ ಆಮಿಷ ನೀಡಲಾಗಿದೆ ಎಂದು … Continue reading BREAKING NEWS: ಬಿಜೆಪಿಯವರು ಚುನಾವಣಾ ಅಕ್ರಮವೆಸಗಿರುವ ಆರೋಪ: ಹೈಗ್ರೌಂಡ್ಸ್​ ಪೊಲೀಸ್ ಠಾಣೆಗೆ ಕಾಂಗ್ರೆಸ್ ನಾಯಕರು ದೂರು