BIGG NEWS: ಎಡಿಜಿಪಿ ಅಮೃತ್​ಪಾಲ್​ ಮಂಪರು ಪರೀಕ್ಷೆಗೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಪಿಎಸ್‌ ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಐಪಿಎಸ್‌ ಅಧಿಕಾರಿ ಎಡಿಜಿಪಿ ಅಮೃತ್‌ ಪಾಲ್‌ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. BIGG NEWS: ಕಾಂಗ್ರೆಸ್‌ ಪೇ ಸಿಎಂ ಅಭಿಯಾನಕ್ಕೆ ಸಿಎಂ ಕೌಂಟರ್‌ ; ಕೊನೆಗೂ ಸತ್ಯಕ್ಕೆ ಜಯ ಸಿಗುತ್ತೆ ಎಂದ CM ಬೊಮ್ಮಾಯಿ   ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಆರ್​ಪಿಸಿ 164ರ ನಿಯಮಗಳನ್ನು ಅನ್ವಯಿಸಿ ಮ್ಯಾಜಿಸ್ಟ್ರೇಟ್ ಮುಂದೆ ಅವರಿಂದ ಹೇಳಿಕೆ ಕೊಡಿಸಬೇಕು ಎಂದು ಒತ್ತಾಯಿಸಿದರು. ಹಗರಣದಕ್ಕೆ ಸಂಬಂಧಿಸಿದಂತೆ … Continue reading BIGG NEWS: ಎಡಿಜಿಪಿ ಅಮೃತ್​ಪಾಲ್​ ಮಂಪರು ಪರೀಕ್ಷೆಗೆ ಸಿದ್ದರಾಮಯ್ಯ ಆಗ್ರಹ