BIG BREAKING: ‘ಇಂಡಿಯಾ ಬ್ಲಾಕ್ ಮುಖ್ಯಸ್ಥ’ರಾಗಿ ‘ಮಲ್ಲಿಕಾರ್ಜುನ ಖರ್ಗೆ’ ನೇಮಕ
ನವದೆಹಲಿ: ಇಂದು ನಡೆದಂತ ಇಂಡಿಯಾ ಮೈತ್ರಿಕೂಟದ ವರ್ಚುಯಲ್ ಸಭೆಯಲ್ಲಿ, ಇಂಡಿಯಾ ಬ್ಲಾಕ್ ಅಧ್ಯಕ್ಷರಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ( Congress president Mallikarjun Kharge ) ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ( Bihar chief minister Nitish Kumar ) ಅವರಿಗೆ ಪ್ರಮುಖ ಸಂಚಾಲಕ ಹುದ್ದೆ ಸಿಕ್ಕಿದೆ. ಶನಿವಾರ ನಡೆದ ಭಾರತದ ಉನ್ನತ ನಾಯಕರ ( INDIA leaders ) ವರ್ಚುವಲ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದ್ರೇ … Continue reading BIG BREAKING: ‘ಇಂಡಿಯಾ ಬ್ಲಾಕ್ ಮುಖ್ಯಸ್ಥ’ರಾಗಿ ‘ಮಲ್ಲಿಕಾರ್ಜುನ ಖರ್ಗೆ’ ನೇಮಕ
Copy and paste this URL into your WordPress site to embed
Copy and paste this code into your site to embed