ಕರ್ನಾಟಕದ ‘ನಾಲ್ವರು ಮಾಜಿ ಸಿಎಂ’ಗಳು ಓಡಾಡಿದ ಕಾರನ್ನು 2.10 ಲಕ್ಷಕ್ಕೆ ಖರೀದಿಸಿದ ‘ಕಾಂಗ್ರೆಸ್ ನಾಯಕ’

ನವದೆಹಲಿ: ನಾಲ್ವರು ಕರ್ನಾಟಕದ ಮುಖ್ಯಮಂತ್ರಿಗಳು ಓಡಾಡಿದಂತ ಕಾರನ್ನು ಅತಿ ಹೆಚ್ಚು ಬಿಡ್ ಮಾಡುವ ಮೂಲಕ ಕಾಂಗ್ರೆಸ್ ನಾಯಕರೊಬ್ಬರು ಖರೀದಿಸಿದ್ದಾರೆ. ಕರ್ನಾಟಕ ಭವನದಲ್ಲಿ ಅವಧಿ ಮುಕ್ತಾಯಕ್ಕೆ ಬಂದಿದ್ದಂತ ಕಾರುಗಳನ್ನು ಹರಾಜು ಹಾಕಲಾಯಿತು. ಕರ್ನಾಟಕದ ನಾಲ್ವರು ಮುಖ್ಯಮಂತ್ರಿಗಳು ಓಡಾಡಿದ ಕಾರನ್ನು ಅತೀ ಹೆಚ್ಚು ಅಂದರೆ 2.10 ಲಕ್ಷ ರೂಗಳಿಗೆ ಬಿಡ್ ಮಾಡಿ ಕಾಂಗ್ರೆಸ್ ನಾಯಕ ಟಿ.ಆರ್ ರಾಮಪ್ಪ ಎಂಬುವರು ಖರೀದಿಸಿದ್ದಾರೆ. ಹೊಂಡಾ ಸಿ ಆರ್ ಬಿ ಕಾರು ಇದ್ದಾಗಿದ್ದು, ಈ ಕಾರನ್ನು 2010ರಲ್ಲಿ ಕರ್ನಾಟಕ ಭವನದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇದೇ … Continue reading ಕರ್ನಾಟಕದ ‘ನಾಲ್ವರು ಮಾಜಿ ಸಿಎಂ’ಗಳು ಓಡಾಡಿದ ಕಾರನ್ನು 2.10 ಲಕ್ಷಕ್ಕೆ ಖರೀದಿಸಿದ ‘ಕಾಂಗ್ರೆಸ್ ನಾಯಕ’