ಕಾಂಗ್ರೆಸ್ ನ ‘ಕಬ್ಜಾ’ ಮನಸ್ಥಿತಿ ಹೊಸ ಲಕ್ಷಣವಲ್ಲ: ಇಲ್ಲಿದೆ ಒಂದು ಐತಿಹಾಸಿಕ ಮತ್ತು ಸಮಕಾಲೀನ ವಿಶ್ಲೇಷಣೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ದೇಶದ ಉಳಿದ ಭಾಗಗಳ ಮೇಲೆ ತನ್ನ ‘ಹಕ್ಕು’ (ಕಬ್ಜಾ) ಪ್ರತಿಪಾದಿಸಲು ಪಕ್ಷಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಕಾಶ್ಮೀರದಲ್ಲಿ ನೀಡಿದ ಹೇಳಿಕೆಗಳು ಮತ್ತೊಂದು ವಿವಾದವನ್ನು ಹುಟ್ಟುಹಾಕಿವೆ. ಹಾಗಾದ್ರೇ ಕಾಂಗ್ರೆಸ್ ಕಬ್ಜಾ ಮನಸ್ಥಿತಿ ಹೊಸ ಲಕ್ಷಣವೇ? ಆ ಬಗ್ಗೆ ಒಂದು ಐತಿಹಾಸಿಕ ಮತ್ತು ಸಮಕಾಲೀನ ವಿಶ್ಲೇಷಣೆಯನ್ನು ಮುಂದೆ ಓದಿ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಬ್ಜಾ ಹೇಳಿಕೆಯನ್ನು ಅನೇಕ … Continue reading ಕಾಂಗ್ರೆಸ್ ನ ‘ಕಬ್ಜಾ’ ಮನಸ್ಥಿತಿ ಹೊಸ ಲಕ್ಷಣವಲ್ಲ: ಇಲ್ಲಿದೆ ಒಂದು ಐತಿಹಾಸಿಕ ಮತ್ತು ಸಮಕಾಲೀನ ವಿಶ್ಲೇಷಣೆ