‘ಕಾಂಗ್ರೆಸ್ ಪಕ್ಷ’ ಕೋಮುವಾದಿ ಪಕ್ಷವಲ್ಲ – ರಾಹಲ್ ಗಾಂಧಿ

ತುಮಕೂರು: ಕಾಂಗ್ರೆಸ್ ಪಕ್ಷ ( Congress Party ) ಕೋಮುವಾದಿ ಪಕ್ಷವಲ್ಲ. ಎಲ್ಲಾ ವರ್ಗದವರ ಜೊತೆಗೆ ಬೆರೆಯುತ್ತಿದೆ. ದ್ವೇಷ ಹರಡುವವರ ವಿರುದ್ಧ ನಾವಿದ್ದೇವೆ. ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಹೋರಾಡುತ್ತೇವೆ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ( Congress Leader Rahul Gandhi ) ಹೇಳಿದ್ದೇರೆ. ಯಶವಂತಪುರ- ಮಾರಮ್ಮ ಸರ್ಕಲ್‌ ವೈಟ್ ಟಾಪಿಂಗ್ ಕಾಮಗಾರಿ: ನ.1ರೊಳಗೆ ಮುಗಿಸಲು ಸಚಿವ ಅಶ್ವತ್ಥನಾರಾಯಣ ಸೂಚನೆ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ … Continue reading ‘ಕಾಂಗ್ರೆಸ್ ಪಕ್ಷ’ ಕೋಮುವಾದಿ ಪಕ್ಷವಲ್ಲ – ರಾಹಲ್ ಗಾಂಧಿ