ಕಾಂಗ್ರೆಸ್ 2 ಸ್ಟೇರಿಂಗ್ ಇರುವ ಬಸ್, ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ : ಸಚಿವ ಸುಧಾಕರ್ ಕಿಡಿ

ಬೆಂಗಳೂರು : ಕಾಂಗ್ರೆಸ್  ಎರಡು  ಸ್ಟೇರಿಂಗ್ ಇರುವ ಬಸ್ ಎಂದು ಸಚಿವ ಡಾ.ಕೆ ಸುಧಾಕರ್ ವ್ಯಂಗ್ಯವಾಡಿದ್ದಾರೆ.  ಇಂದು ಸುದ್ದಿಗಾರ ಜೊತೆ ಮಾತನಾಡಿದ ಸಚಿವರು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದರು. ಕಾಂಗ್ರೆಸ್   ಸ್ಟೇರಿಂಗ್ ಇರುವ ಬಸ್,  ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ ಎಂದು ಸುಧಾರ್ ವ್ಯಂಗ್ಯವಾಡಿದರು.   ಬಿಜೆಪಿಗೆ ಒಂದೇ ಮನೆ ಯಡಿಯೂರಪ್ಪ ಒಬ್ಬರೇ ಪ್ರಶ್ನಾತೀತ ನಾಯಕ, ಕಾಂಗ್ರೆಸ್ ನಲ್ಲಿ ಮೂರು ಬಾಗಿಲು ಇದೆ, ದೆಹಲಿಯಲ್ಲಿ ಒಂದು ಬಾಗಿಲು, ರಾಮನಗರದಲ್ಲಿ ಒಂದು ಮೈಸೂರಿನಲ್ಲಿ … Continue reading ಕಾಂಗ್ರೆಸ್ 2 ಸ್ಟೇರಿಂಗ್ ಇರುವ ಬಸ್, ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ : ಸಚಿವ ಸುಧಾಕರ್ ಕಿಡಿ