BIG UPDATE: ‘ಕಾಂಗ್ರೆಸ್’ನಿಂದ ಕರ್ನಾಟಕದ ‘9 ಲೋಕಸಭಾ ಕ್ಷೇತ್ರ’ಗಳಿಗೆ ಟಿಕೆಟ್ ಫೈನಲ್: ಅಧಿಕೃತ ಘೋಷಣೆ ಬಾಕಿ
ಬೆಂಗಳೂರು: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಸಂಬಂಧ ನಿನ್ನೆ ದೆಹಲಿಯಲ್ಲಿ ಮಹತ್ವದ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಕರ್ನಾಟಕ 9 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಬಹುತೇಕ ಫೈಲನ್ ಮಾಡಲಾಗಿದ್ದು, ಅಧಿಕೃತ ಘೋಷಣೆ ಮಾತ್ರವೇ ಬಾಕಿ ಉಳಿದಿದೆ. ಲೋಕಸಭಾ ಚುನಾವಣೆ 2024ಕ್ಕೆ ಬಿಜೆಪಿಯಿಂದ ಈಗಾಗಲೇ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ಬೆನ್ನಲ್ಲೇ ನಿನ್ನೆ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಸಿಇಸಿ ಸಭೆ ನಡೆಸಿ, ಮಹತ್ವದ ಚರ್ಚೆಯನ್ನು ಅಭ್ಯರ್ಥಿಗಳನ್ನು ಫೈನಲ್ … Continue reading BIG UPDATE: ‘ಕಾಂಗ್ರೆಸ್’ನಿಂದ ಕರ್ನಾಟಕದ ‘9 ಲೋಕಸಭಾ ಕ್ಷೇತ್ರ’ಗಳಿಗೆ ಟಿಕೆಟ್ ಫೈನಲ್: ಅಧಿಕೃತ ಘೋಷಣೆ ಬಾಕಿ
Copy and paste this URL into your WordPress site to embed
Copy and paste this code into your site to embed