ಸಾಗರದ ‘ಮಾರಿಕಾಂಬ ಜಾತ್ರೆ’ ಪ್ರಯುಕ್ತ ‘ಶಾಸಕ ಗೋಪಾಲಕೃಷ್ಣ ಬೇಳೂರು’ ನಗರ ಪ್ರದಕ್ಷಿಣೆ: ಸಿದ್ಧತೆ ವೀಕ್ಷಣೆ

ಶಿವಮೊಗ್ಗ: ಫೆಬ್ರವರಿ.3ರಿಂದ ಸಾಗರದ ಪ್ರಸಿದ್ಧ ಮಾರಿಕಾಂಬ ಜಾತ್ರೆ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಇಂದು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ನಗರ ಪ್ರದಕ್ಷಿಣೆ ಮಾಡಿದರು. ಆ ಮೂಲಕ ಮಾರಿ ಜಾತ್ರೆಯ ಪ್ರಯುಕ್ತ ನಡೆಯುತ್ತಿರುವಂತ ಸಿದ್ಧತೆಗಳನ್ನು ವೀಕ್ಷಿಸಿದರು. ಇಂದು ಶಿವಮೊಗ್ಗದ ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಮಾರಿಕಾಂಬ ಜಾತ್ರೆಯ ಪ್ರಯುಕ್ತ ಉಳ್ಳೂರು, ಭೀಮನಕೋಣೆ, ಕಲ್ಮನೆ, ಯಡಜಿಗಳೆಮನೆ, ಖಂಡಿಕಾ, ಭೀಮನೇರೆ ಹಾಗೂ ನಾಡಕಲಸೆ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಪಿಡಿಓಗಳ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಸಾಗರದ ಮಾರಿಕಾಂಬ ಜಾತ್ರೆಯ ಪ್ರಯುಕ್ತ … Continue reading ಸಾಗರದ ‘ಮಾರಿಕಾಂಬ ಜಾತ್ರೆ’ ಪ್ರಯುಕ್ತ ‘ಶಾಸಕ ಗೋಪಾಲಕೃಷ್ಣ ಬೇಳೂರು’ ನಗರ ಪ್ರದಕ್ಷಿಣೆ: ಸಿದ್ಧತೆ ವೀಕ್ಷಣೆ