ಪ್ರಧಾನಿ ಮೋದಿ ಗುರಿಯಾಗಿಸಿಕೊಂಡು ‘ಎಕ್ಸ್’ನಲ್ಲಿ ಮಾಡಿದ್ದ ‘ಗಯಾಬ್’ ಪೋಸ್ಟ್ ಡಿಲಿಟ್ ಮಾಡಿದ ಕಾಂಗ್ರೆಸ್

ನವದೆಹಲಿ: ಬಿಜೆಪಿಯ ಕಟು ದಾಳಿಯ ನಂತರ ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ಬರೆದಿದ್ದ ವಿವಾದಾತ್ಮಕ ‘ಗಯಾಬ್’ ಪೋಸ್ಟ್ ಅನ್ನು ಎಕ್ಸ್ ನಿಂದ ಕಾಂಗ್ರೆಸ್ ಪಕ್ಷವು ಡಿಲಿಟ್ ಮಾಡಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಪಾಕಿಸ್ತಾನದ ಬೆಂಬಲಿಗ ಎಂದು ಕರೆದ ಭಾರಿ ವಿವಾದದ ನಂತರ ಕಾಂಗ್ರೆಸ್ ಮಂಗಳವಾರ ಎಕ್ಸ್ ನಲ್ಲಿನ ವಿವಾದಾತ್ಮಕ ಪೋಸ್ಟ್ ಅನ್ನು ಅಳಿಸಿದೆ. ಒಟ್ಟಾರೆಯಾಗಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ‘ಗಯಾಬ್’ ಪೋಸ್ಟರ್‌ನೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಣಕಿಸುವ ಎಕ್ಸ್ ಅವರ … Continue reading ಪ್ರಧಾನಿ ಮೋದಿ ಗುರಿಯಾಗಿಸಿಕೊಂಡು ‘ಎಕ್ಸ್’ನಲ್ಲಿ ಮಾಡಿದ್ದ ‘ಗಯಾಬ್’ ಪೋಸ್ಟ್ ಡಿಲಿಟ್ ಮಾಡಿದ ಕಾಂಗ್ರೆಸ್