ರಾಜರಾಜೇಶ್ವರಿ ನಗರದಲ್ಲಿ ‘ಕಾಂಗ್ರೆಸ್’ಗೆ ಬಿಗ್ ಶಾಕ್ : ‘ಕೈ ಕಾರ್ಪೊರೇಟ್’ಗಳ ದಂಡೇ ಬಿಜೆಪಿ ಸೇರ್ಪಡೆ

ಬೆಂಗಳೂರು : ರಾಜರಾಜೇಶ್ವರಿನಗರ ಉಪ ಚುನಾವಣೆ ಕಾವೇರಿರುವ ಬೆನ್ನಲ್ಲಿಯೇ, ಕಾಂಗ್ರೆಸ್ ಗೆ ಆಡಳಿತಾರೂಢ ಬಿಜೆಪಿ ಬಿಗ್ ಶಾಕ್ ನೀಡಿದೆ. ಕಾಂಗ್ರೆಸ್ ಕಾರ್ಪೊರೇಟರ್ ಗಳ ದಂಡೇ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ, ಕಾಂಗ್ರೆಸ್ ಗೆ ಬಿಜೆಪಿ ಟಫ್ ಫೈಟ್ ನೀಡಿದೆ. ಇಂದು ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್ ಕಾರ್ಪೋರೇಟರ್ ಗಳ ಪಕ್ಷಾಂತರವೇ ನಡೆದಿದೆ. ಕಮಲ ಅಭ್ಯರ್ಥಿ ಮುನಿರತ್ನ ಬೆಂಬಲಿಸಿ, ಅನೇಕ ವಾರ್ಡ್ ಗಳ ಕಾಂಗ್ರೆಸ್ ಕಾರ್ಪೋರೇಟರ್ ಗಳು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕೈ ಬಿಟ್ಟು, … Continue reading ರಾಜರಾಜೇಶ್ವರಿ ನಗರದಲ್ಲಿ ‘ಕಾಂಗ್ರೆಸ್’ಗೆ ಬಿಗ್ ಶಾಕ್ : ‘ಕೈ ಕಾರ್ಪೊರೇಟ್’ಗಳ ದಂಡೇ ಬಿಜೆಪಿ ಸೇರ್ಪಡೆ