‘ಹೂವಿನ ಚಿಹ್ನೆ’ಗೆ ಮತ ಹಾಕುತ್ತೇನೆ ಎಂದ ಮಹಿಳೆಗೆ ‘ಕಾಂಗ್ರೆಸ್ ಅಭ್ಯರ್ಥಿ’ಯಿಂದ ಕಪಾಳಮೋಕ್ಷ, ವಿಡಿಯೋ ವೈರಲ್

ನಿಜಾಮಾಬಾದ್ : ತೆಲಂಗಾಣದ ನಿಜಾಮಾಬಾದ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತತಿಪರ್ತಿ ಜೀವನ್ ರೆಡ್ಡಿ ಅವರು ಮಹಿಳೆಗೆ ಕಪಾಳಮೋಕ್ಷ ಮಾಡಿದ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ಅಭ್ಯರ್ಥಿ, ಮಹಿಳೆಗೆ ಕಪಾಳಮೋಕ್ಷ ಮಾಡುವುದನ್ನ ಮತ್ತು ಅಹಂಕಾರದಿಂದ ನಗುವುದನ್ನ ಕಾಣಬಹುದು. ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ನಾಚಿಕೆಗೇಡಿನ ಕೃತ್ಯದ ನಂತರ ಅವರ ಇತರ ಸಹಚರರು ಸಹ ನಗುತ್ತಿರುವುದು ಕಂಡುಬಂದಿದೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಚಲಾಯಿಸಿದರೂ, ಪಿಂಚಣಿಗಾಗಿ ಕಾಯುವಿಕೆ ಕೊನೆಗೊಳ್ಳದ ಕಾರಣ ಕಾಂಗ್ರೆಸ್ ಬಗ್ಗೆ ನಿರಾಶೆಗೊಂಡಿದ್ದೇನೆ ಎಂದು … Continue reading ‘ಹೂವಿನ ಚಿಹ್ನೆ’ಗೆ ಮತ ಹಾಕುತ್ತೇನೆ ಎಂದ ಮಹಿಳೆಗೆ ‘ಕಾಂಗ್ರೆಸ್ ಅಭ್ಯರ್ಥಿ’ಯಿಂದ ಕಪಾಳಮೋಕ್ಷ, ವಿಡಿಯೋ ವೈರಲ್