‘NEET ಪರೀಕ್ಷೆ ಅಕ್ರಮ’ದ ವಿರುದ್ಧ ಸಿಡಿದೆದ್ದ ಕಾಂಗ್ರೆಸ್: ಜೂ.21ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ
ಬೆಂಗಳೂರು: ಕೇಂದ್ರ ಸರ್ಕಾರದ ನೀಟ್ ಅಕ್ರಮದ ವಿರುದ್ಧ ಕಾಂಗ್ರೆಸ್ ಪಕ್ಷ ಸಿಡಿದೆದ್ದಿದೆ. ನೀಟ್ ಅಕ್ರಮ ಖಂಡಿಸಿ, ಅನ್ಯಾಯವಾದಂತ ವಿದ್ಯಾರ್ಥಿಗಳಿಗೆ ನ್ಯಾಯದೊರಕಿರಿಸಿ ಕೊಡುವಂತೆ ಆಗ್ರಹಿಸಿ, ಜೂನ್.21ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಎಐಸಿಸಿ ಜನರಲ್ ಸೆಕ್ರೇಟರಿ ಕೆ.ಸಿ ವೇಣುಗೋಪಾಲ್ ಅವರು, ನೀಟ್-ಯುಜಿ 2024 ನಡವಳಿಕೆ ಮತ್ತು ಫಲಿತಾಂಶಗಳ ಸುತ್ತಲಿನ ಹಲವಾರು ದೂರುಗಳು ಮತ್ತು ಕಳವಳಗಳನ್ನು ಪರಿಹರಿಸುವ ತುರ್ತು ಅವಶ್ಯಕತೆಯಿದೆ. ನಿಮಗೆ ತಿಳಿದಿರುವಂತೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನೀಟ್-ಯುಜಿ 2024 … Continue reading ‘NEET ಪರೀಕ್ಷೆ ಅಕ್ರಮ’ದ ವಿರುದ್ಧ ಸಿಡಿದೆದ್ದ ಕಾಂಗ್ರೆಸ್: ಜೂ.21ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ
Copy and paste this URL into your WordPress site to embed
Copy and paste this code into your site to embed