BIGG NEWS : ಚೀತಾ ವಿಷಯದಲ್ಲಿ ಕಾಂಗ್ರೆಸ್‌-ಬಿಜೆಪಿ ಕ್ರೆಡಿಟ್‌ ವಾರ್‌ : ಟ್ವೀಟ್‌ ಮೂಲಕ ʻ ಕಾಲೆಳೆದ ಕಾಂಗ್ರೆಸ್‌ ʼ

ಬೆಂಗಳೂರು : ಚೀತಾ ವಿಷಯದಲ್ಲಿ ಕಾಂಗ್ರೆಸ್‌-ಬಿಜೆಪಿ ಕ್ರೆಡಿಟ್‌ ವಾರ್‌ ಶುರುವಾಗಿದ್ದು,  ಕಳೆದ 7 ದಶಕಗಳ ಹಿಂದೆ ಭಾರತದಲ್ಲಿ(India) ನಶಿಸಿ ಹೋಗಿದ್ದ ಚೀತಾಗಳನ್ನು(Cheetah) ಶನಿವಾರ ನಮೀಬಿಯಾದಿಂದ(Namibia) ಭಾರತಕ್ಕೆ ತರಿಸಲಾಗಿದೆ.  ಈ ಬಗ್ಗೆ ಟ್ವೀಟ್‌ ಮಾಡುವ ಮೂಲಕ ಕಾಂಗ್ರೆಸ್‌ ಭಾರೀ ವಿರೋಧ ವ್ಯಕ್ತಪಡಿಸುತ್ತಿದೆ. ಪ್ರಧಾನಿ ಮೋದಿ ತಮಾಷೆ ನಡೆಸ್ತಿದ್ದಾರೆ. 2019-11ರಲ್ಲಿ ಚಿತಾ ಪ್ರಾಜೆಕ್ಟ್‌ ಕಾಂಗ್ರೆಸ್‌ ಕೈಗೊಂಡಿತ್ತು. 2010ರಲ್ಲಿ ಕೇಪ್‌ಟೌನ್‌ನಲ್ಲಿ ಚೀತಾಗಳಲ್ಲಿ ಬಗ್ಗೆ ಚರ್ಚೆಯೂ ನಡೆಸಿತ್ತು. ಕಾಂಗ್ರೆಸ್‌ ಪ್ರಯತ್ನದ ಭಾಗವಾಗಿ ಭಾರತಕ್ಕೆ ಚೀತಾಗಳ ಬಂದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಕ್ರೆಡಿಟ್‌ … Continue reading BIGG NEWS : ಚೀತಾ ವಿಷಯದಲ್ಲಿ ಕಾಂಗ್ರೆಸ್‌-ಬಿಜೆಪಿ ಕ್ರೆಡಿಟ್‌ ವಾರ್‌ : ಟ್ವೀಟ್‌ ಮೂಲಕ ʻ ಕಾಲೆಳೆದ ಕಾಂಗ್ರೆಸ್‌ ʼ