BIGG NEWS : ಕ್ರಿಸ್‌ಮಸ್, ನ್ಯೂ ಇಯರ್ ಸಂಭ್ರಮ ಹಿನ್ನೆಲೆ : ಕೆಂಪೇಗೌಡ ಏರ್ಪೋರ್ಟ್ನಲ್ಲಿ ಹೆಚ್ಚಿನ ಜನದಟ್ಟನೆ
ದೇವನಹಳ್ಳಿ: ಹವಾಮಾನ ಬದಲಾವಣೆ ಜತೆಗೆ ಡಿಸೆಂಬರ್ ತಿಂಗಳಲ್ಲಿ ಕ್ರಿಸ್ ಮಸ್ ಹಬ್ಬ, ಹೊಸ ವರ್ಷದಾಚರಣೆಯ ಸಂಭ್ರಮ ಹಿನ್ನೆಲೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ಉಂಟಾಗಿದೆ. ಏರ್ಪೋರ್ಟ್ನ 10 ಗೇಟ್ಗಳಲ್ಲೂ ಜನರ ದೊಡ್ಡ ಸರದಿ ಸಾಲುಗಳು ನಿರ್ಮಾಣವಾಗುತ್ತಿವೆ. SHOCKING NEWS: ರೈತನ ತಲೆ ಕತ್ತರಿಸಿದ ಮಾನಸಿಕ ಅಸ್ವಸ್ಥ, ಹೊಲದ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ಘಟನೆ ಹವಾಮಾನ ವೈಪರೀತ್ಯದ ಪರಿಣಾಮದಿಂದಾಗಿ ಪ್ರಯಾಣಿಕರು ಬಸ್ ಮತ್ತು ರೈಲು ಪ್ರಯಾಣ ಬಿಟ್ಟು ವಿಮಾನಯಾನದತ್ತ ಒಲವು ತೋರಿಸುತ್ತಿದ್ದಾರೆ. ಇದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ … Continue reading BIGG NEWS : ಕ್ರಿಸ್‌ಮಸ್, ನ್ಯೂ ಇಯರ್ ಸಂಭ್ರಮ ಹಿನ್ನೆಲೆ : ಕೆಂಪೇಗೌಡ ಏರ್ಪೋರ್ಟ್ನಲ್ಲಿ ಹೆಚ್ಚಿನ ಜನದಟ್ಟನೆ
Copy and paste this URL into your WordPress site to embed
Copy and paste this code into your site to embed