ಅಸಲಿ ’10 ರೂಪಾಯಿ ನಾಣ್ಯ’ ಯಾವ್ದು ಅನ್ನೋ ಗೊಂದಲವಿದ್ಯಾ.? ಈ ರೀತಿ ಗುರುತಿಸಿ!

ನವದೆಹಲಿ : ವಿವಿಧ ರೀತಿಯ 10 ರೂಪಾಯಿ ನಾಣ್ಯಗಳು ಬಂದಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿದಿನ 10 ರೂಪಾಯಿ ನಾಣ್ಯದ ಗುರುತಿಸುವಿಕೆಗೆ ಸಂಬಂಧಿಸಿದ ಮಾಹಿತಿಯನ್ನ ನೀಡುತ್ತಲೇ ಇರುತ್ತದೆ. ಆದರೂ, 10 ರೂಪಾಯಿ ನಾಣ್ಯದ ಬಗ್ಗೆ ಜನರಲ್ಲಿ ಗೊಂದಲವಿದೆ. ನಿಜವಾದ ಮತ್ತು ನಕಲಿ ನಾಣ್ಯಗಳ ನಡುವಿನ ವ್ಯತ್ಯಾಸವೇನು ಮತ್ತು ನೀವು ಹೇಗೆ ಗುರುತಿಸಬಹುದು ಎಂಬುದನ್ನ ಇಂದು ತಿಳಿದುಕೊಳ್ಳೋಣ. ನಿಜವಾದ ನಾಣ್ಯವು ಎಷ್ಟು ಸಾಲುಗಳನ್ನ ಹೊಂದಿದೆ? ಆಗಾಗ್ಗೆ ಜನರು ಎಷ್ಟು ಸಾಲು ನಾಣ್ಯಗಳು ನಿಜವಾದವು ಎಂಬುದರ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. … Continue reading ಅಸಲಿ ’10 ರೂಪಾಯಿ ನಾಣ್ಯ’ ಯಾವ್ದು ಅನ್ನೋ ಗೊಂದಲವಿದ್ಯಾ.? ಈ ರೀತಿ ಗುರುತಿಸಿ!