ಚೆಕ್ಕಿಂಗ್ ಇನ್ಸ್ಪೆಕ್ಟರ್ ಕಂಡು ಕಂಡಕ್ಟರ್ ಗೆ ‘ಹಾರ್ಟ್ ಅಟ್ಯಾಕ್’ : ಬಸ್ ನಲ್ಲೇ ಹೋಯ್ತು ಪ್ರಾಣ

ಹುಬ್ಬಳ್ಳಿ : ಕರ್ತವ್ಯ ನಿರತ ಕಂಡಕ್ಟರ್ ರೊಬ್ಬರು ಬಸ್ ನಲ್ಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮಹೇಶ್ವರ್ ಹೂಗಾರ್ ಎಂಬ ಕಂಡಕ್ಟರ್ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬಸ್ಸಿಗೆ ಚೆಕ್ಕಿಂಗ್  ಇನ್ಸ್ಪೆಕ್ಟರ್ ಹತ್ತಿದ್ದಾರೆ, ಚೆಕ್ಕಿಂಗ್ ಇನ್ಸ್ಪೆಕ್ಟರ್ ಕಂಡು ಗಾಬರಿಯಾದ ಮಹೇಶ್ವರ್ ಹೂಗಾರ್ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ. ಕೂಡಲೇ ಬಸ್ ನಲ್ಲೇ ಕಂಡಕ್ಟರ್ ಪ್ರಾಣ ಪಕ್ಷಿ ಹಾರಿ ಹೋಗಿದೆ. ಚೆಕ್ಕಿಂಗ್ ಇನ್ಸ್ಪೆಕ್ಟರ್ ಕಂಡು ಗಾಬರಿಯಾದ ಮಹೇಶ್ವರ್ ಹೂಗಾರ್ ಅವರಿಗೆ ಹೃದಯಾಘಾತವಾಗಿದ ಎನ್ನಲಾಗಿದೆ. ಇನ್ನೂ. . ಕಂಡಕ್ಟರ್ಗೆ ಹಾರ್ಟ್ ಅಟ್ಯಾಕ್ … Continue reading ಚೆಕ್ಕಿಂಗ್ ಇನ್ಸ್ಪೆಕ್ಟರ್ ಕಂಡು ಕಂಡಕ್ಟರ್ ಗೆ ‘ಹಾರ್ಟ್ ಅಟ್ಯಾಕ್’ : ಬಸ್ ನಲ್ಲೇ ಹೋಯ್ತು ಪ್ರಾಣ