ಮುಂದೆ ʻಕಾಂಡೋಮ್ʼನೂ ಕೇಳ್ತೀರ ಎಂದು ಐಎಎಸ್‌ ಅಧಿಕಾರಿಯಿಂದ ಅಣಕಿಸಲ್ಪಟ್ಟಿದ್ದ ವಿದ್ಯಾರ್ಥಿನಿಗೆ ಒಂದು ವರ್ಷ ಫ್ರೀ ʻಸ್ಯಾನಿಟರಿ ಪ್ಯಾಡ್ʼ ಪೂರೈಕೆ ಘೋಷಣೆ

ಪಾಟ್ನಾ: ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡುವಂತೆ ಕೇಳಿದ್ಕೆ ʻನಂತ್ರ ಕಾಂಡೋಮ್‌ ಕೇಳ್ತೀರಾʼ ಎಂದು ಬಿಹಾರದ ಐಎಎಸ್‌ ಅಧಿಕಾರಿಯಿಂದ ಅಣಕಿಸಲ್ಪಟ್ಟಿದ್ದ ವಿದ್ಯಾರ್ಥಿನಿಗೆ ಒಂದು ವರ್ಷ ಉಚಿತ ಸ್ಯಾನಿಟರಿ ಪ್ಯಾಡ್ ಪೂರೈಕೆ ಮಾಡಲಾಗುವುದು ಎಂದು ಸ್ಯಾನಿಟರಿ ಪ್ಯಾಡ್ ತಯಾರಿಕಾ ಕಂಪನಿಯೊಂದು ಹೇಳಿದೆ. ಋತುಚಕ್ರದ ನೈರ್ಮಲ್ಯದ ಸಮಸ್ಯೆಗಳ ಬಗ್ಗೆ ಮತ್ತು ಸಬ್ಸಿಡಿ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡುವಂತೆ ಒತ್ತಾಯಿಸಿ ಬಿಹಾರದ ಮಹಿಳಾ ಅಭಿವೃದ್ಧಿ ನಿಗಮದ (ಡಬ್ಲ್ಯುಡಿಸಿ) ವ್ಯವಸ್ಥಾಪಕ ನಿರ್ದೇಶಕಿ ಹರ್ಜೋತ್ ಕೌರ್ ಭಾಮ್ರಾ ಅವರಿಂದ ‘ಮುಂದೆ ಕಾಂಡೋಮ್ ಕೇಳಿ’ ಎಂಬ ವಿವಾದಾತ್ಮಕ ಹೇಳಿಕೆಯನ್ನು … Continue reading ಮುಂದೆ ʻಕಾಂಡೋಮ್ʼನೂ ಕೇಳ್ತೀರ ಎಂದು ಐಎಎಸ್‌ ಅಧಿಕಾರಿಯಿಂದ ಅಣಕಿಸಲ್ಪಟ್ಟಿದ್ದ ವಿದ್ಯಾರ್ಥಿನಿಗೆ ಒಂದು ವರ್ಷ ಫ್ರೀ ʻಸ್ಯಾನಿಟರಿ ಪ್ಯಾಡ್ʼ ಪೂರೈಕೆ ಘೋಷಣೆ