ಏ.9 ರಿಂದ 19 ರವರೆಗೆ ಛತ್ತೀಸ್ಗಢದ ರಾಯ್ಪುರ ಸಂಪೂರ್ಣ ಲಾಕ್ ಡೌನ್: ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ

ನವದೆಹಲಿ: ಕೋವಿಡ್-19 ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಛತ್ತೀಸ್ ಗಢ ಸರ್ಕಾರದ ಏಪ್ರಿಲ್ 9 ರಿಂದ ಏಪ್ರಿಲ್ 19ರವರೆಗೆ ರಾಯ್ ಪುರ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಿದೆ. ರಾಜ್ಯವು 24 ಗಂಟೆಗಳಲ್ಲಿ 9,921 ಕೋವಿಡ್-19 ಪ್ರಕರಣಗಳನ್ನ ವರದಿ ಮಾಡಿದ ಒಂದು ದಿನದ ನಂತ್ರ ಈ ಕ್ರಮ ಕೈಗೊಳ್ಳಲಾಗಿದೆ. ಇದು ಕಳೆದ ವರ್ಷದ ಮಾರ್ಚ್ʼನಲ್ಲಿ ಸೋಂಕು ಕಾಣಿಸಿಕೊಂಡ ನಂತರ ಅತಿ ಹೆಚ್ಚು ಏಕ ದಿನದ ಏರಿಕೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 3,68,269 ಕ್ಕೆ ಏರಿದೆ. ದುರ್ಗ್ ಜಿಲ್ಲೆಯಲ್ಲಿ … Continue reading ಏ.9 ರಿಂದ 19 ರವರೆಗೆ ಛತ್ತೀಸ್ಗಢದ ರಾಯ್ಪುರ ಸಂಪೂರ್ಣ ಲಾಕ್ ಡೌನ್: ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ