BIG NEWS: ರಾಜ್ಯದಲ್ಲಿ ಸಂಚಲ ಸೃಷ್ಠಿಸಿದ್ದ ‘ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ’ ವಿರುದ್ಧ ದೂರು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕೇಸ್ ವಾಪಾಸ್

ಚಿಕ್ಕಮಗಳೂರು : ಜಿಲ್ಲೆಯ ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ( MLA T D Rajegowdha ) ವಿರುದ್ಧ ಲೋಕಾಯುಕ್ತಕ್ಕೆ ನೀಡಿದ್ದ ದೂರು ಸಂಚಲವನ್ನೇ ಸೃಷ್ಠಿಸಿತ್ತು. ಆದ್ರೇ ಈ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ದೂರುದಾರ ವಿಜಯಾನಂದ ಅವರು, ತಾವು ಲೋಕಾಯುಕ್ತಕ್ಕೆ ನೀಡಿದ್ದಂತ ದೂರನ್ನು ಹಿಂಪಡೆದಿದ್ದಾರೆ. ಆದ್ರೇ ಕೇಸ್ ಯಾಕೆ ವಾಪಾಸ್ ಪಡೆಯುತ್ತಿದ್ದೇನೆ. ಏನು ಕಾರಣ ಎನ್ನುವುದು ಮಾತ್ರ ಅಚ್ಚರಿಯನ್ನು ಮೂಡಿಸಿದೆ. BIG NEWS: ರಾಮನಗರದಲ್ಲಿ ‘ಕಾಂಗ್ರೆಸ್ ನಾಯಕ’ನ ‘ಬರ್ತಡೇ ಪಾರ್ಟಿ’ಯಲ್ಲಿ ‘ನಂಗನಾಚ್’: ಅರೆಬೆತ್ತಲೆ … Continue reading BIG NEWS: ರಾಜ್ಯದಲ್ಲಿ ಸಂಚಲ ಸೃಷ್ಠಿಸಿದ್ದ ‘ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ’ ವಿರುದ್ಧ ದೂರು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕೇಸ್ ವಾಪಾಸ್