BIGG NEWS : ಕಾಡಾನೆ ದಾಳಿಯಿಂದಾದ ಜೀವ, ಬೆಳೆ ಹಾನಿಗೆ ಪರಿಹಾರ ದ್ವಿಗುಣ : ಸಚಿವ ಕೆ. ಗೋಪಾಲಯ್ಯ |K Gopalaiah
ಹಾಸನ : ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕಾಡಾನೆ ದಾಳಿಯಿಂದ ಉಂಟಾಗುತ್ತಿರುವ ಜೀವ ಹಾನಿ ,ಅಂಗ ವೈಕಲ್ಯತೆ , ಬೆಳೆಹಾನಿಗಳಿಗೆ ನೀಡುತ್ತಿರುವ ಪರಿಹಾರವನ್ನು ದ್ವಿಗುಣಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ( Minister K Gopalaiah ) ಅವರು ತಿಳಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ,ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಅರಕಲಗೂಡು ತಾಲ್ಲೂಕಿನ ಹೊನ್ನೇನಹಳ್ಳಿಯಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಮತಿ ಇಂದಿರಾ … Continue reading BIGG NEWS : ಕಾಡಾನೆ ದಾಳಿಯಿಂದಾದ ಜೀವ, ಬೆಳೆ ಹಾನಿಗೆ ಪರಿಹಾರ ದ್ವಿಗುಣ : ಸಚಿವ ಕೆ. ಗೋಪಾಲಯ್ಯ |K Gopalaiah
Copy and paste this URL into your WordPress site to embed
Copy and paste this code into your site to embed