BIGG NEWS : ‘ವೀರಗಾಸೆ’ಗೆ ಅವಮಾನ : ‘ಹೆಡ್ ಬುಷ್’ ಚಿತ್ರದ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು |Head bush movie controversy

ಬೆಂಗಳೂರು : ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಚಿತ್ರದ ವಿರುದ್ಧ ಫಿಲಂ ಚೇಂಬರ್ ಗೆ ದೂರು ನೀಡಲಾಗಿದೆ ಎಂದು ಕರಗ ಸಮಿತಿ ಅಧ್ಯಕ್ಷ ಸತೀಶ್ ಹೇಳಿದ್ದಾರೆ. ಬೆಂಗಳೂರು ಕರಗ ವಿಶ್ವವಿಖ್ಯಾತಿ ಪಡೆದಿದೆ, ಆದರೆ ಇಲ್ಲಿ ಕರಗದ ಕೈಯಲ್ಲಿ ಕೆಟ್ಟದಾಗಿ ಕುಣಿಸಿ, ಸುತ್ತ ನಿಂತು ಚಪ್ಪಾಳೆ ತಟ್ಟಿ ಅವಹೇಳನ ಮಾಡಲಾಗಿದೆ ಎಂದಿದ್ದಾರೆ. ನಮ್ಮ ಸಮುದಾಯದ ಆಚರಣೆಯನ್ನು ಗಾಳಿಗೆ ತೂರಲಾಗಿದೆ. ಸಮುದಾಯಗಳ ನಂಬಿಕೆ ಧಕ್ಕೆ ತರಬಾರದು, ನಮ್ಮ ಶ್ರದ್ದೆ, ಆಚಾರ ವಿಚಾರಗಳಿಗೆ ಧಕ್ಕೆ ತಂದಿದ್ದು ಬಹಳ ನೋವಾಗಿದೆ ಎಂದರು. … Continue reading BIGG NEWS : ‘ವೀರಗಾಸೆ’ಗೆ ಅವಮಾನ : ‘ಹೆಡ್ ಬುಷ್’ ಚಿತ್ರದ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು |Head bush movie controversy