ಅದ್ಧೂರಿ ಸಮಾರೋಪ ಸಮಾರಂಭದೊಂದಿಗೆ ಕೊನೆಗೊಂಡ ʻಕಾಮನ್‌ವೆಲ್ತ್ ಗೇಮ್ಸ್ 2022ʼ: ಭಾರತಕ್ಕೆ ಒಲಿದು ಬಂದ ಪದಕಗಳೆಷ್ಟು ಗೊತ್ತಾ?

ಬರ್ಮಿಂಗ್‌ಹ್ಯಾಮ್ (ಯುಕೆ): ಕಾಮನ್‌ವೆಲ್ತ್ ಗೇಮ್ಸ್(Commonwealth Games) 2022 ಸೋಮವಾರ ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಅದ್ಭುತವಾದ ಸಮಾರೋಪ ಸಮಾರಂಭದೊಂದಿಗೆ ಕೊನೆಗೊಂಡಿತು. ಕಾಮನ್‌ವೆಲ್ತ್ ಕ್ರೀಡಾಕೂಟದ ಧ್ವಜವನ್ನು ವಿಕ್ಟೋರಿಯಾ ರಾಜ್ಯಪಾಲರಿಗೆ ನೀಡಲಾಯಿತು. ಯಾಕಂದ್ರೆ, ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯವು 2026 ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಮುಂದಿನ ಆತಿಥ್ಯ ವಹಿಸಲಿದೆ. ಧ್ವಜ ಹಸ್ತಾಂತರ ಸಮಾರಂಭವು ಬರ್ಮಿಂಗ್‌ಹ್ಯಾಮ್‌ನಿಂದ ವಿಕ್ಟೋರಿಯಾಕ್ಕೆ ಕಾಮನ್‌ವೆಲ್ತ್ ಕ್ರೀಡಾಕೂಟದ ಅಧಿಕೃತ ಹಸ್ತಾಂತರವನ್ನು ಸೂಚಿಸುತ್ತದೆ. ಇದು ಗೀಲಾಂಗ್, ಬಲ್ಲಾರತ್, ಬೆಂಡಿಗೊ ಮತ್ತು ಗಿಪ್ಸ್‌ಲ್ಯಾಂಡ್‌ಗಳಲ್ಲಿ ಮೊದಲ ಬಹು-ನಗರ ಕಾಮನ್‌ವೆಲ್ತ್ ಕ್ರೀಡಾಕೂಟವಾಗಿದೆ. ಪ್ರಿನ್ಸ್ ಎಡ್ವರ್ಡ್, ಅರ್ಲ್ ಆಫ್ … Continue reading ಅದ್ಧೂರಿ ಸಮಾರೋಪ ಸಮಾರಂಭದೊಂದಿಗೆ ಕೊನೆಗೊಂಡ ʻಕಾಮನ್‌ವೆಲ್ತ್ ಗೇಮ್ಸ್ 2022ʼ: ಭಾರತಕ್ಕೆ ಒಲಿದು ಬಂದ ಪದಕಗಳೆಷ್ಟು ಗೊತ್ತಾ?