ನವದೆಹಲಿ: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕಗಳ ಭೇಟೆ ಮುಂದುವರೆದಿದೆ. ಇಂದು 60 ಕೆಜಿ ಪುರುಷರ ಜುಡೋ ಸ್ಪರ್ಧೆಯಲ್ಲಿ ಭಾರತದ ವಿಜಯ್ ಕುಮಾರ್ ಯಾದವ್ ಅವರು ಕಂಚಿನ ಪದಕ ಗೆದ್ದಿದ್ದಾರೆ.

ಶಿವಮೊಗ್ಗ: ಡೀಸೆಲ್ ಸಬ್ಸಿಡಿ ಯೋಜನೆ ‘ರೈತಶಕ್ತಿ’ ಅನುಷ್ಟಾನ

ಪುರುಷರ 60 ಕೆಜಿ ಜೂಡೋ ಕಂಚಿನ ಪದಕದ ಪಂದ್ಯದಲ್ಲಿ ವಿಜಯ್ ಕುಮಾರ್ ಯಾದವ್ ಸೈಪ್ರಸ್ನ ಪೆಟ್ರೋಸ್ ಕ್ರಿಟೊಡೌಲಿಡೆಸ್ ಅವರನ್ನು ಸೋಲಿಸಿದರು. ಬೌಟ್ ಮಿಂಚಿನಂತೆ ಕೊನೆಗೊಂಡಿತು. ಈ ಮೂಲಕ ಭಾರತಕ್ಕೆ ಕಂಚಿನ ಪದಕವನ್ನು ವಿಜಯ್ ಕುಮಾರ್ ಯಾದವ್ ತಂದುಕೊಟ್ಟಿದ್ದಾರೆ.

Share.
Exit mobile version