Commonwealth Games 2022: ಬರ್ಮಿಂಗ್ಹ್ಯಾಮ್ನಲ್ಲಿ ʻಕಾಮನ್ವೆಲ್ತ್ ಕ್ರೀಡಾಕೂಟʼಕ್ಕೆ ವರ್ಣರಂಜಿತ ಚಾಲನೆ… ವಿಡಿಯೋ
ಬರ್ಮಿಂಗ್ಹ್ಯಾಮ್: 22ನೇ ಕಾಮನ್ವೆಲ್ತ್ ಗೇಮ್ಸ್(Commonwealth Games) ಗುರುವಾರ ಬರ್ಮಿಂಗ್ಹ್ಯಾಮ್ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಅತ್ಯಾಕರ್ಷಕ ಉದ್ಘಾಟನಾ ಸಮಾರಂಭದೊಂದಿಗೆ ಅದ್ಭುತ ಶೈಲಿಯಲ್ಲಿ ಪ್ರಾರಂಭವಾಯಿತು. ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿರುವ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ರಾತ್ರಿ 11:30ಕ್ಕೆ ಸುಮಾರು 30,000 ಪ್ರೇಕ್ಷಕರ ನಡುವೆ ಕ್ರೀಡಾಕೂಟಕ್ಕೆ ವರ್ಣರಂಜಿತ ಚಾಲನೆ ಸಿಕ್ಕಿತು. 22 ನೇ ಆವೃತ್ತಿಗೆ 72 ರಾಷ್ಟ್ರಗಳು ಮತ್ತು ಪ್ರಾಂತ್ಯಗಳಾದ್ಯಂತ 6,500 ಕ್ರೀಡಾಪಟುಗಳಳು ಭಾಗವಹಿಸಲಿದ್ದಾರೆ. 🤯Was there a bigger show-stopper tonight than the raging bull!? What was your favourite … Continue reading Commonwealth Games 2022: ಬರ್ಮಿಂಗ್ಹ್ಯಾಮ್ನಲ್ಲಿ ʻಕಾಮನ್ವೆಲ್ತ್ ಕ್ರೀಡಾಕೂಟʼಕ್ಕೆ ವರ್ಣರಂಜಿತ ಚಾಲನೆ… ವಿಡಿಯೋ
Copy and paste this URL into your WordPress site to embed
Copy and paste this code into your site to embed