ಜನಸಾಮಾನ್ಯರು ʼಕೊರೊನಾ ಲಸಿಕೆʼ ಪಡೆಯಲು ʼ2022ʼರವರೆಗೆ ಕಾಯಲೇಬೇಕು: ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ

ಡಿಜಿಟಲ್‌ ಡೆಸ್ಕ್ : ಕೊರೊನಾ ಆತಂಕದ ನಡುವೆಯೂ ಜನ ಸಮಾಧಾನದಿಂದರುವುದು ಬರುವ ವರ್ಷದೊಳಗೆ ಕೊರೊನಾ ಮಹಾಮಾರಿಗೆ ಲಸಿಕೆ ಸಿಗುತ್ತೆ ಅನ್ನೋ ನಂಬಿಕೆಯಿಂದ. ಆದ್ರೆ, ಏಮ್ಸ್ʼನ ನಿರ್ದೇಶಕ ಮತ್ತು ಕೋವಿಡ್-19 ನಿರ್ವಹಣೆಯ ರಾಷ್ಟ್ರೀಯ ಕಾರ್ಯಪಡೆ‌ ಸದಸ್ಯ ಡಾ.ರಣದೀಪ್ ಗುಲೇರಿಯಾ ನಿರಾಶೆ ಮೂಡುವ ಸುದ್ದಿ ತಿಳಿಸಿದ್ದಾರೆ. ಜನಸಾಮಾನ್ಯರು ಕೊರೊನಾ ಲಸಿಕೆ ಪಡೆಯಲು 2022ರವರೆಗೆ ಕಾಯಲೇಬೇಕು ಎಂದರು. ಡಾ.ಗುಲೇರಿಯಾ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳೋದ್ರ ಜೊತೆಗೆ ಮಾಸ್ಕ್‌ ಧರಿಸುವುದರ ಪ್ರಾಮುಖ್ಯತೆಯನ್ನ ಪುನರುಚ್ಚರಿಸಿದರು. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ವ್ಯಕ್ತಿ, ಅತಿ ಹೆಚ್ಚು ಸೋಂಕು … Continue reading ಜನಸಾಮಾನ್ಯರು ʼಕೊರೊನಾ ಲಸಿಕೆʼ ಪಡೆಯಲು ʼ2022ʼರವರೆಗೆ ಕಾಯಲೇಬೇಕು: ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ