‘ಮೆಷಿನ್ ಗನ್, ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ ಕಮಾಂಡೋಗಳು’.! ಚೆನಾಬ್ ಸೇತುವೆ ಮೇಲೆ ಸಾಗುವ ವಂದೇ ಭಾರತ್’ಗೆ ಎಂತಹ ಭದ್ರತೆ ಇದೆ ಗೊತ್ತಾ?

ಜಮ್ಮು-ಕಾಶ್ಮೀರ : ಕತ್ರಾದಿಂದ ಶ್ರೀನಗರಕ್ಕೆ ಹೋಗುವ ದೂರವನ್ನ ಈಗ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೇವಲ 3 ಗಂಟೆಗಳಷ್ಟು ಕಡಿಮೆ ಮಾಡಿದೆ, ಈ ಹಿಂದೆ ರಸ್ತೆ ಮೂಲಕ ಕ್ರಮಿಸಲು 6-7 ಗಂಟೆಗಳು ಬೇಕಾಗುತ್ತಿದ್ದವು. ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಚೆನಾಬ್ ಸೇತುವೆ ಮತ್ತು ಅಂಜನಿ ಸೇತುವೆಯನ್ನ ಉದ್ಘಾಟಿಸಿದರು. ಅಲ್ಲದೆ, ಅವರು ಕತ್ರಾ-ಶ್ರೀನಗರ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿದರು. ಜಮ್ಮು ಮತ್ತು ಕಾಶ್ಮೀರ ನಡುವಿನ ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆಯನ್ನ ಖಚಿತಪಡಿಸಿಕೊಳ್ಳಲು ವಿಶೇಷ ತರಬೇತಿ ಪಡೆದ … Continue reading ‘ಮೆಷಿನ್ ಗನ್, ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ ಕಮಾಂಡೋಗಳು’.! ಚೆನಾಬ್ ಸೇತುವೆ ಮೇಲೆ ಸಾಗುವ ವಂದೇ ಭಾರತ್’ಗೆ ಎಂತಹ ಭದ್ರತೆ ಇದೆ ಗೊತ್ತಾ?