BIG NEWS: ಪೋಸ್ಟ್ ಆಫೀಸ್‌ನಲ್ಲೇ ಇನ್ಮುಂದೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್‌ಗೆ ಅರ್ಜಿ ಸೌಲಭ್ಯ: ನಾಳೆಯಿಂದಲೇ ಈ ಸೇವೆ ಆರಂಭ

ದೆಹಲಿ: ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿಂದ (POPSKs) ಆನ್‌ಲೈನ್ ಮೂಲಕ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್‌ಗಳಿಗೆ (PCCs) ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ವಿದೇಶಾಂಗ ಸಚಿವಾಲಯದ (MEA) ಹೇಳಿಕೆ ತಿಳಿಸಿದೆ. ಭಾರತೀಯ ಅಂಚೆ ಇಲಾಖೆಯ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಪಿಸಿಸಿ ಅಪ್ಲಿಕೇಶನ್ ಸೌಲಭ್ಯವನ್ನು ಇನ್ನಷ್ಟು ಸರಳಗೊಳಿಸಲಾಗಿದೆ. ಸೆಪ್ಟೆಂಬರ್ 28 ರಿಂದ ಅಂದ್ರೆ, ಬುಧವಾರದಿಂದ ಎಲ್ಲಾ ಪಿಒಪಿಎಸ್‌ಕೆಗಳಲ್ಲಿ ಇದು ಲಭ್ಯವಿರುತ್ತದೆ ಎಂದು ಎಂಇಎ ತಿಳಿಸಿದೆ “28 ಸೆಪ್ಟೆಂಬರ್ 2022 ಬುಧವಾರದಿಂದ ಪ್ರಾರಂಭವಾಗುವ ಭಾರತದಾದ್ಯಂತ ಎಲ್ಲಾ ಆನ್‌ಲೈನ್ POPSK ಗಳಲ್ಲಿ … Continue reading BIG NEWS: ಪೋಸ್ಟ್ ಆಫೀಸ್‌ನಲ್ಲೇ ಇನ್ಮುಂದೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್‌ಗೆ ಅರ್ಜಿ ಸೌಲಭ್ಯ: ನಾಳೆಯಿಂದಲೇ ಈ ಸೇವೆ ಆರಂಭ