BIGG NEWS: ಸಿಲಿಕಾನ್‌ ಸಿಟಿಯಲ್ಲಿ ವಿದ್ಯಾರ್ಥಿಯ ಕೊಲೆ; ಕಾಲೇಜು ಫೆಸ್ಟ್‌ ವೇಳೆ ನಡೆಯಿತು ಮಾರಾಮಾರಿ

ಬೆಂಗಳೂರು: ಕಾಲೇಜು ಫೆಸ್ಟ್‌ ವೇಳೆ ವಿದ್ಯಾರ್ಥಿಯೊಬ್ಬ ಕೊಲೆಯಾಗಿದ್ದಾರೆ. 18 ವರ್ಷದ ಅರ್ಬಾಜ್ ಕೊಲೆಯಾದ ಯುವಕ. ನಿನ್ನೆ ಗುರುವಾರ ಕಾಲೇಜ್ ಫೆಸ್ಟ್ ವೇಳೆ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. ಇಷ್ಟಾರ್ಥ ಕಾರ್ಯಸಿದ್ಧಿಗೆ ಕಾಮಧೇನು ವಿಗ್ರಹ ಮನೆಯಲ್ಲಿಟ್ಟು ಪೂಜಿಸಿ!   ಅದೇ ಗಲಾಟೆ ವಿಚಾರಕ್ಕೆ ಇಂದು ಅರ್ಬಾಜ್ ಕೊಲೆ‌ಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ಸಂಬಂಧ ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ