ಕಾಲೇಜಿನಲ್ಲಿ ಹಾಡಹಗಲೇ ಕೊಲೆ ಪ್ರಕರಣ: ಪುಂಡರ ಮಟ್ಟ ಹಾಕಲು ರಾಜನುಕುಂಟೆ ಪೋಲಿಸರ ಕರ್ತವ್ಯ ವೈಫಲ್ಯ

ಬೆಂಗಳೂರು: ಬೆಂಗಳೂರಿನಲ್ಲಿ ಕಾಲೇಜಿನಲ್ಲಿ ಪ್ರೀತಿಗೆ ಒಪ್ಪದ  ವಿದ್ಯಾರ್ಥಿನಿ ಭೀಕರ ಕೊಲೆಯಾಗಿರುವ ಘಟನೆ ನಡೆದಿದೆ. ಕೊಲೆಯಾದ ವಿದ್ಯಾರ್ಥಿನಿಯನ್ನು ಕೋಲಾರದ ಮೂಲದ ಲಯಸ್ಮಿತ ಅಂತ ಗುರುತುಕಂಡು ಹಿಡಿಯಲಾಗಿದೆ. ಬೆಂಗಳೂರಿನ ರಾಜನುಕುಂಟೆಯಲ್ಲಿರುವ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಯುವತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದರು ಕೂಡ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಕೊಲೆ ಮಾಡಿದವನನ್ನು ಪವನ್‌ ಅಂತ ಕಂಡು ಹಿಡಿಯಲಾಗಿದ್ದು, ಆತನು ಕೂಡ ಲಯಸ್ಮಿತೆಯನ್ನು ಕೊಲೆ ಮಾಡಿದ ಬಳಿಕ ಚಾಕುವಿನಿಂದ ಆತ್ಮಹತ್ಯೆಗೆ ಯತ್ನಿಸಿದ್ದು, ಈಗ ಆತನನ್ನು ಕೂಡ ಆಸ್ಪತ್ರೆಗೆ … Continue reading ಕಾಲೇಜಿನಲ್ಲಿ ಹಾಡಹಗಲೇ ಕೊಲೆ ಪ್ರಕರಣ: ಪುಂಡರ ಮಟ್ಟ ಹಾಕಲು ರಾಜನುಕುಂಟೆ ಪೋಲಿಸರ ಕರ್ತವ್ಯ ವೈಫಲ್ಯ