ದೈನಂದಿನ ಖರ್ಚಿಗೆ ಸಾಕಾಗದ ಹಣ: ಪ್ರಿಯಕರನ ಜೊತೆಸೇರಿ ಚಿಕ್ಕಪ್ಪನ ಮನೆಗೇ ಖನ್ನ ಹಾಕಿದ ಯುವತಿ… ಹೀಗಿತ್ತು ಅವರ ಪ್ಲ್ಯಾನ್‌

ಬೆಂಗಳೂರು: ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ತನ್ನ ಚಿಕ್ಕಪ್ಪನ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದು, ಇದೀಗ ಈ ಇಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ. ಬಿಕಾಂ ವಿದ್ಯಾರ್ಥಿನಿ ದೀಕ್ಷಿತಾ ಮತ್ತು ವೈದ್ಯಕೀಯ ಓದುತ್ತಿರುವ ಮಧು ಅವರಿಗೆ ದೈನಂದಿನ ಖರ್ಚಿಗೆ ಹಣದ ಅಗತ್ಯವಿತ್ತು. ದೀಕ್ಷಿತಾ, ಪೀಣ್ಯ ಸಮೀಪದ ನೆಲಗದರನಹಳ್ಳಿಯಲ್ಲಿರುವ ತನ್ನ ಚಿಕ್ಕಪ್ಪ ತಿಮ್ಮೇಗೌಡನ ಮನೆಗೆ ಮಾಟಮಂತ್ರದ ಸಾಮಾಗ್ರಿಗಳಿಂದ ಹೆದರಿಸಿ ಕಳ್ಳತನ ಮಾಡುವ ಪ್ಲ್ಯಾನ್‌ ಮಾಡಿದ್ದಾಳೆ. ಅದರಂತೆಯೇ, ಜುಲೈ 6 ರಂದು ದೀಕ್ಷಿತಾ ಮತ್ತು ಮಧು ಪಿಪಿಇ ಕಿಟ್‌ಗಳನ್ನು ಹಾಕಿಕೊಂಡು … Continue reading ದೈನಂದಿನ ಖರ್ಚಿಗೆ ಸಾಕಾಗದ ಹಣ: ಪ್ರಿಯಕರನ ಜೊತೆಸೇರಿ ಚಿಕ್ಕಪ್ಪನ ಮನೆಗೇ ಖನ್ನ ಹಾಕಿದ ಯುವತಿ… ಹೀಗಿತ್ತು ಅವರ ಪ್ಲ್ಯಾನ್‌