BIGG NEWS: ಬೆಂಗಳೂರಿನಲ್ಲಿ ವೀಪರಿತ ಚಳಿ; ʼನಮಗೆ ಸ್ವೆಟರ್ಸ್ ಕೊಡಿ ಸರ್, ಪ್ಲೀಸ್ʼ ಎಂದು BBMPಗೆ ಅಂಗಲಾಚುತ್ತಿರುವ ಶಾಲಾ ಮಕ್ಕಳು

ಬೆಂಗಳೂರು: ರಾಜ್ಯದಲ್ಲಿ ಇನ್ನೇನು ಚಳಿಗಾಲ ಶುರುವಾಯ್ತು. ಈ ಮಧ್ಯೆ ಶಾಲೆಗಳಿಗೆ ಮಕ್ಕಳು ಹೋಗುತ್ತಿದ್ದಾರೆ. ಹೀಗಾಗಿ ಅವರು ಪಾಲಿಕೆ ಅಧಿಕಾರಿಗಳಿಗೆ ಬಿಬಿಎಂಪಿ ಶಾಲಾ ಮಕ್ಕಳು ಸ್ವೆಟರ್ಸ್ ಗಾಗಿ ಅಂಗಲಾಚುತ್ತಿದ್ದಾರೆ. BREAKING NEWS : ಕೊಯಮತ್ತೂರು ಕಾರು ಸ್ಪೋಟ ಪ್ರಕರಣ : ಐವರು ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ   ಆದರೆ ಅವರು ಮಾತ್ರ ಕೇಳಿದ್ರೂ ಕೇಳಾದ ಹಾಗೆ ವರ್ತಿಸುತ್ತಿದ್ದಾರೆ. ಸ್ವೆಟರ್ಸ್ ಕೊಡದೆ ಅದರ ಹಣವನ್ನು ಪೋಷಕರ ಖಾತೆಗೆ ಜಮಾ ಮಾಡಲು ಮುಂದಾಗಿರುವ ಬಿಬಿಎಂಪಿ ನಡೆಗೆ ವ್ಯಾಪಕ ವಿರೋಧ … Continue reading BIGG NEWS: ಬೆಂಗಳೂರಿನಲ್ಲಿ ವೀಪರಿತ ಚಳಿ; ʼನಮಗೆ ಸ್ವೆಟರ್ಸ್ ಕೊಡಿ ಸರ್, ಪ್ಲೀಸ್ʼ ಎಂದು BBMPಗೆ ಅಂಗಲಾಚುತ್ತಿರುವ ಶಾಲಾ ಮಕ್ಕಳು