HEALTH TIPS: ಶೀತ, ಕೆಮ್ಮು ಸಾಮಾನ್ಯ ಸಮಸ್ಯೆಯಂತಾ ನಿರ್ಲಕ್ಷಿಸಬೇಡಿ, ಇವು ಗಂಭೀರ ಕಾಯಿಲೆಗಳ ಲಕ್ಷಣವಾಗಿರಬಹುದು | Cold, Cough

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಚಳಿಗಾಲ ಆರಂಭವಾಗಿದ್ದು, ಮುಂಜಾನೆ ಮತ್ತು ರಾತ್ರಿ ವೇಳೆ ವಾತಾವರಣ ತಣ್ಣಗಾಗಲು ಆರಂಭಿಸಿದೆ. ಇಂತಹ ಸಮಯದಲ್ಲಿ ಅನೇಕರು ಅನಾರೋಗ್ಯಕ್ಕೆ ಒಳಗೊಳಗಾಗುತ್ತಾರೆ. ಅದರಲ್ಲೂ ಹೆಚ್ಚಾಗಿ ಶೀತ, ಕೆಮ್ಮಿನಂತಹ ಸಮಸ್ಯೆಗಳು ಕಾಡುತ್ತವೆ. ಶೀತ ಅಂತಾ ನುಮ್ಮನಿದ್ದರೆ ಇದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. Dangerous Road Video ; ಇದು ‘ವಿಶ್ವದ ಅತ್ಯಂತ ಅಪಾಯಕಾರಿ’ ರಸ್ತೆ, ಕೊಂಚ ಯಾಮಾರಿದ್ರು ಕಥೆ ಗೋವಿಂದ.! .ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಆಗಾಗ್ಗೆ ಶೀತ ಮತ್ತು ಕೆಮ್ಮು ಸಮಸ್ಯೆ ಉಂಟಾಗುತ್ತದೆ. ನಿಮ್ಮ ರೋಗನಿರೋಧಕ … Continue reading HEALTH TIPS: ಶೀತ, ಕೆಮ್ಮು ಸಾಮಾನ್ಯ ಸಮಸ್ಯೆಯಂತಾ ನಿರ್ಲಕ್ಷಿಸಬೇಡಿ, ಇವು ಗಂಭೀರ ಕಾಯಿಲೆಗಳ ಲಕ್ಷಣವಾಗಿರಬಹುದು | Cold, Cough