HEALTH ALEART: ಚಹಾ/ಕಾಫಿ ಕುಡಿಯುವಾಗ ಸಿಗರೇಟು ಸೇದುವ ಅಭ್ಯಾಸವೂ ನಿಮಗಿದೆಯೇ? ಹಾಗಾದ್ರೇ ಮಿಸ್‌ ಮಾಡದೇ ಇದನ್ನು ಓದಿ | Coffee tea With Cigarettes

ಫೋಟೋ: ಧೂಮಪಾನ ಆರೋಗ್ಯಕ್ಕೆ ಹಾನಿಕಾರ ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ನಮ್ಮಲ್ಲಿ ಹೆಚ್ಚಿನವರಿಗೆ ಮುಂಜಾನೆ ಬಿಸಿ ಬಿಸಿ ಚಹಾ ಅಥವಾ ಕಾಫಿಯೊಂದಿಗೆ ದಿನವನ್ನು ಪ್ರಾರಂಭಿಸುವ ಅಭ್ಯಾಸವಿದೆ. ದಿನದ ಆರಂಭದಲ್ಲಿ ಒಂದು ಕಪ್ ಚಹಾ / ಕಾಫಿ ಕುಡಿಯದಿದ್ದರೆ, ಅಂದು ನಾವೇನು ಕಳೆದುಕೊಳ್ಳುವ ಹಾಗೇ ಆಗುತ್ತದೆ. ಅಂದ ಹಾಗೇ ಸಂಶೋಧನೆಯ ಪ್ರಕಾರ. ಕಾಫಿ ಮತ್ತು ಚಹಾದಲ್ಲಿರುವ ಕೆಫೀನ್ ನಮ್ಮನ್ನು ವ್ಯಸನಿಯನ್ನಾಗಿ ಮಾಡುತ್ತದೆಯಂಥೆ. ಕಚೇರಿ ಅಥವಾ ಮನೆ ಎಲ್ಲೇ ಇರಲಿ, ಸಮಯಕ್ಕೆ ಸರಿಯಾಗಿ ನಿಮ್ಮ ಕೈಯಲ್ಲಿ ಒಂದು ಕಪ್ ಇಲ್ಲದಿದ್ದರೆ, ನೀವು ಹತಾಶರಾಗುತ್ತೀರಿ ಅಲ್ವಾ. … Continue reading HEALTH ALEART: ಚಹಾ/ಕಾಫಿ ಕುಡಿಯುವಾಗ ಸಿಗರೇಟು ಸೇದುವ ಅಭ್ಯಾಸವೂ ನಿಮಗಿದೆಯೇ? ಹಾಗಾದ್ರೇ ಮಿಸ್‌ ಮಾಡದೇ ಇದನ್ನು ಓದಿ | Coffee tea With Cigarettes