OMG : ಪೋಷಕರೇ ಎಚ್ಚರ : 2 ವರ್ಷದ ಮಗುವಿನ ತಲೆ ಮೇಲೆ ದೊಪ್ಪನೆ ಬಿದ್ದ ತೆಂಗಿನಕಾಯಿ.!
ಬೆಂಗಳೂರು : ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ತಲೆ ಮೇಲೆ ಬೃಹತ್ ಗಾತ್ರದ ತೆಂಗಿನ ಕಾಯಿ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಮಕ್ಕಳ ಬಗ್ಗೆ ಪೋಷಕರು ಎಚ್ಚರ ವಹಿಸಬೇಕಾಗಿದೆ. ಸರ್ಜಾಪುರದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ತಲೆ ಮೇಲೆ ತೆಂಗಿನಕಾಯಿ ಉರುಳಿ ಬಿದ್ದಿದೆ. ಪರಿಣಾಮ 2 ವರ್ಷದ ಸಂಪ್ರೀತ್ ಎಂಬ ಮಗುವಿನ ತಲೆ ಮೇಲೆ ಕಾಯಿ ಬಿದ್ದಿದ್ದು. ಮಗು ತಲೆಗೆ ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕೂಡಲೇ ಮಗುವನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, … Continue reading OMG : ಪೋಷಕರೇ ಎಚ್ಚರ : 2 ವರ್ಷದ ಮಗುವಿನ ತಲೆ ಮೇಲೆ ದೊಪ್ಪನೆ ಬಿದ್ದ ತೆಂಗಿನಕಾಯಿ.!
Copy and paste this URL into your WordPress site to embed
Copy and paste this code into your site to embed