ದೆಹಲಿಯಲ್ಲಿ 900 ಕೋಟಿ ಮೌಲ್ಯದ ‘ಕೊಕೇನ್’ ವಶ ; ಮಾದಕ ದ್ರವ್ಯ ವಿರೋಧಿ ಪ್ರಯತ್ನ ಶ್ಲಾಘಿಸಿದ ‘ಅಮಿತ್ ಶಾ’

ನವದೆಹಲಿ : ಮಾದಕವಸ್ತು ನಿಯಂತ್ರಣ ಬ್ಯೂರೋ (NCB) ಶುಕ್ರವಾರ ದೆಹಲಿಯಲ್ಲಿ ಸುಮಾರು 900 ಕೋಟಿ ರೂ.ಗಳ ಮೌಲ್ಯದ 80 ಕೆಜಿ ಕೊಕೇನ್ ವಶಪಡಿಸಿಕೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾದಕವಸ್ತು ಮುಕ್ತ ಭಾರತಕ್ಕೆ ಸರ್ಕಾರದ ಬದ್ಧತೆಯನ್ನ ಪುನರುಚ್ಚರಿಸಿದ್ದು, ಮಾದಕವಸ್ತು ದಂಧೆಗಳ ವಿರುದ್ಧದ ಬೇಟೆ “ನಿರ್ದಯವಾಗಿ” ಮುಂದುವರಿಯುತ್ತದೆ ಎಂದು ಹೇಳಿದರು. ಗುಜರಾತ್ ಕರಾವಳಿಯಲ್ಲಿ ಎನ್ಸಿಬಿ, ಭಾರತೀಯ ನೌಕಾಪಡೆ ಗುಜರಾತ್ ಎಟಿಎಸ್ ಸುಮಾರು 700 ಕೆಜಿ ಮೆಥಾಂಫೆಟಮೈನ್ ವಶಪಡಿಸಿಕೊಂಡ ದಿನವೇ “ಉನ್ನತ ದರ್ಜೆಯ” ಪಾರ್ಟಿ ಡ್ರಗ್ ವಶಪಡಿಸಿಕೊಳ್ಳಲಾಗಿದೆ. … Continue reading ದೆಹಲಿಯಲ್ಲಿ 900 ಕೋಟಿ ಮೌಲ್ಯದ ‘ಕೊಕೇನ್’ ವಶ ; ಮಾದಕ ದ್ರವ್ಯ ವಿರೋಧಿ ಪ್ರಯತ್ನ ಶ್ಲಾಘಿಸಿದ ‘ಅಮಿತ್ ಶಾ’