SHOCKING NEWS: ಆಟವಾಡುತ್ತಿದ್ದಾಗ ಕಚ್ಚಿದ ವಿಷಪೂರಿತ ಹಾವನ್ನು ತನ್ನ ಬಾಯಿಂದಲೇ ಕಚ್ಚಿ ಸಾಯಿಸಿದ ಬಾಲಕ

ಛತ್ತೀಸ್‌ಗಢ: ಆಟವಾಡುತ್ತಿದ್ದ 8 ವರ್ಷದ ಬಾಲಕನಿಗೆ ಹಾವೊಂದು ಕಚ್ಚಿದೆ. ಇದ್ರಿಂದ ಕೋಪಗೊಂಡ ಬಾಲಕ ಪ್ರತೀಕಾರವಾಗಿ ವಾಪಸ್‌ ಹಾವನ್ನೇ ಕಚ್ಚಿ ಕಚ್ಚಿ ಕೊಂದಿರುವ ಘಟನೆ ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ನಡೆದಿದೆ. ವರದಿಯ ಪ್ರಕಾರ, ಬಾಲಕನನ್ನು ದೀಪಕ್ ಎಂದು ಗುರುತಿಸಲಾಗಿದೆ. ದೀಪಕ್ ತನ್ನ ಮನೆಯ ಹಿತ್ತಲಿನಲ್ಲಿ ಆಟವಾಡುತ್ತಿದ್ದಾಗ ಬಂದ ಪೊದೆಯಲ್ಲಿ ಅಡಗಿ ಕುಳಿತಿದ್ದ ಹಾವು ಆತನ ಕೈಗೆ ಸುತ್ತಿಕೊಂಡು ಕಚ್ಚಿದೆ. ಇದ್ರಿಂದ ಕೋಪಗೊಂಡ ಬಾಲಕ ತಿರುಗಿ ತನ್ನ ಬಾಯಿಯ ಹಲ್ಲುಗಳಿಂದ ಹಾವನ್ನು ಎರಡು ಬಾರಿ ಕಚ್ಚಿ ಬಿಸಾಕಿ … Continue reading SHOCKING NEWS: ಆಟವಾಡುತ್ತಿದ್ದಾಗ ಕಚ್ಚಿದ ವಿಷಪೂರಿತ ಹಾವನ್ನು ತನ್ನ ಬಾಯಿಂದಲೇ ಕಚ್ಚಿ ಸಾಯಿಸಿದ ಬಾಲಕ