ಅಪಘಾತದಲ್ಲಿ ಸಾಗರದ ಯೋಧ ಪ್ರಜ್ವಲ್ ದುರ್ಮರಣ: ಶಾಸಕ ಗೋಪಾಲಕೃಷ್ಣ ಬೇಳೂರು ಅಂತಿಮ ನಮನ ಸಲ್ಲಿಕೆ

ಶಿವಮೊಗ್ಗ: ಚಾಮರಾಜನಗರ ತಾಲೂಕಿನ ಕಮರವಾಡಿ ಗೇಟ್ ಬಳಿ ಬೈಕ್‌ಗಳ ನಡುವೆ ಗುರುವಾರದಂದು ರಾತ್ರಿ ಸಂಭವಿಸಿದ ಅಪಘಾತದಲ್ಲಿ ಸಾಗರದ ಉಳ್ಳೂರಿನ ಅಗ್ನಿವೀರ ಯೋಧ ಪ್ರಜ್ವಲ್ 21 ಮೃತಪಟ್ಟಿದ್ದರು. ಅವರ ಪಾರ್ಥೀವ ಶರೀರಕ್ಕೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅಂತಿಮ ನಮನ ಸಲ್ಲಿಸಿದರು. ತಂದೆ ರಾಮಚಂದ್ರ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಗಳೆಮನೆ ಗ್ರಾಮದವರು. ಪ್ರಸ್ತುತ ಚಾಮರಾಜನಗರದ ಸೇವಾಭಾರತಿ ಶಾಲೆ ಶಿಕ್ಷಕ ರಾಮಚಂದ್ರ ಅವರ ಪುತ್ರ ಆರ್.ಪ್ರಜ್ವಲ್ (21) ಮೃತರು. ಈತ ಇತ್ತೀಚೆಗೆ … Continue reading ಅಪಘಾತದಲ್ಲಿ ಸಾಗರದ ಯೋಧ ಪ್ರಜ್ವಲ್ ದುರ್ಮರಣ: ಶಾಸಕ ಗೋಪಾಲಕೃಷ್ಣ ಬೇಳೂರು ಅಂತಿಮ ನಮನ ಸಲ್ಲಿಕೆ