BREAKING: ಆಂಧ್ರದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ‘ಸಿಎಂ ಬಂಪರ್ ಆಫರ್’: 3, 4ನೇ ಮಗುವಿಗೆ ‘ನಗದು ಬಹುಮಾನ’ ಘೋಷಣೆ!
ಆಂಧ್ರಪ್ರದೇಶ: ದೇಶಾದ್ಯಂತ ಜನಸಂಖ್ಯೆ ನಿಯಂತ್ರಣದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಜನಸಂಖ್ಯೆ ಹೆಚ್ಚಳವನ್ನು ಪ್ರೋತ್ಸಾಹಿಸಲು ಅತ್ಯಂತ ಆಘಾತಕಾರಿ ಹಾಗೂ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. “ಮಕ್ಕಳನ್ನು ದೇಶದ ಆಸ್ತಿಯಾಗಿ ನೋಡಬೇಕೇ ಹೊರತು ಹೊರೆಯಲ್ಲ” ಎಂದು ಪ್ರತಿಪಾದಿಸಿರುವ ಅವರು, ಕುಟುಂಬದಲ್ಲಿ ಮೂರನೇ ಮತ್ತು ನಾಲ್ಕನೇ ಮಗುವಿನ ಜನನಕ್ಕೆ ಭಾರಿ ಆರ್ಥಿಕ ನೆರವು ಘೋಷಿಸಿದ್ದಾರೆ. ಜನಸಂಖ್ಯೆ ಕುಸಿತದ ಬಗ್ಗೆ ಸಿಎಂ ಕಳವಳ ನರಸನ್ನಪೇಟದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, “ರಾಜ್ಯ … Continue reading BREAKING: ಆಂಧ್ರದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ‘ಸಿಎಂ ಬಂಪರ್ ಆಫರ್’: 3, 4ನೇ ಮಗುವಿಗೆ ‘ನಗದು ಬಹುಮಾನ’ ಘೋಷಣೆ!
Copy and paste this URL into your WordPress site to embed
Copy and paste this code into your site to embed